Uorfi Javed : ಗಾರ್ಬೇಜ್ ಕವರ್ ಫ್ರಾಕ್ ಧರಿಸಿದ ಉರ್ಫಿ..!!
View this post on Instagram
ಉರ್ಫಿ ಜಾವೇದ್….
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಈ ಹೆಸರು ಗೊತ್ತಿಲ್ಲ ಅಂದ್ರೆ ಅದು ಆಶ್ಚರ್ಯವೇ ಸರಿ..
ಚಿತ್ರ ವಿಚಿತ್ರ ಬಟ್ಟೆಗಳನ್ನ ಧರಿಸಿ ಕೊಂಚವೂ ಅಂಜಿಕೊಳ್ದೇ ರಸ್ತೆಗಳಿಯುವ ಉರ್ಫಿ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ದೇ ಇರೋ ಜಾಯಮಾನದವರು..
View this post on Instagram