Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದಿಗೆ ಸಿನಿಮಾರಂಗದಲ್ಲಿ ಜರ್ನಿ ಶುರು ಮಾಡಿ 27 ವರ್ಷಗಳಾಗಿದೆ..
ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು , ಸಿನಿಮಾ ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
Kichha sudeep completed 27 years in film industry