Kannada Tv Serials TRP Rating : ಕನ್ನಡ ಧಾರಾವಾಹಿಗಳ ಟಿ ಆರ್ ಪಿ ರೇಟಿಂಗ್ ಈ ವಾರ ಹೇಗಿದೆ..?? ಯಾವ ಸೀರಿಯಲ್ ಟಾಪ್..!!
ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರವಾಗುತ್ತಿವೆ.. ಒಂದೊಂಕ್ಕಿಂತ ಒಂದು ಸೂಪರ್ ಕಥೆಗಳಿರುವ ಧಾರಾವಾಹಿಗಳು ಪ್ರಸಾರವಾಗ್ತಿವೆ..
ಜನರನ್ನ ರಂಜಿಸುತ್ತಿವೆ…
ಇನ್ನೂ ವಾರದಲ್ಲಿ ಟಿಆರ್ ಪಿ ರೇಟಿಂಗ್ ವಿಚಾರದಲ್ಲೂ ಜನರನ್ನ ಸೆಳೆಯುತ್ತಾ ಪೈಪೋಟಿ ಮಾಡುತ್ತವೆ…
ಈ ವಾರ ಯಾವ ಧಾರಾವಹಿ ಟಿಆರ್ ಪಿ ಲಿಸ್ಟ್ ನಲ್ಲಿ ಟಾಪ್ ಒಂದರಲ್ಲಿದೆ ಎಂಬುದರ ಡೀಟೇಲ್ಸ್ ಹೊರ ಬಂದಿದೆ..
ಮೊದಲ ಸ್ಥಾನದಲ್ಲಿ Zee Kannada ದಲ್ಲಿ ಪ್ರಸಾರವಾಗುವ ಉಮಾಶ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಸಿನಿಮಾವಿದೆ.. ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ಇಡೀ ಹಳ್ಳಿಯ ತುಂಬಾ ಮನೆ ಮಾಡಿದೆ. 9.9 ಟಿಆರ್ಪಿ ಪಡೆದು ಮೊದಲ ಸ್ಥಾನವನ್ನು ಈ ಧಾರಾವಾಹಿ ಪಡೆದುಕೊಂಡಿದೆ..
ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಪಧಾರಾವಾಹಿ ಇದೆ.. ಆರಂಭದಿಂದ ಇಲ್ಲಿಯವರೆಗೂ ಈ ಧಾರವಾಹಿ ಒಂದಲ್ಲಾ ಒಂದು ಇಂಟ್ರೆಸ್ಟಿಂಗ್ ವಿಚಾರದಿಂದ ಜನರನ್ನ ಸೆಳೆಯುತ್ತಲೇ ಇದೆ.. ಅದ್ರಲ್ಲೂ ವೇದಾಂತ್ ಅಮೂಲ್ಯ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಈ ವಾರ ೀ ಧಾರವಾಹಿಗೆ 8.8 ರೇಟಿಂಗ್ ಸಿಕ್ಕಿದೆ…
ಹಿಟ್ಲರ್ ಕಲ್ಯಾಣ 3 ನೇ ಸ್ಥಾನದಲ್ಲಿದೆ.
4ನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್ ಇದೆ.
5 ನೇ ಸ್ಥಾನದಲ್ಲಿ ಸತ್ಯ
6 ನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿಯಿದೆ..
Kannada Tv Serials TRP Rating