Kabzaa : ಉಪ್ಪಿ , ಕಿಚ್ಚ ಜೊತೆಗೆ ಸೆಂಚ್ಯುರಿ ಸ್ಟಾರ್..!! ಇದೇನಿದು ಸೆನ್ಷೇಷನಲ್ ಸುದ್ದಿ..!!
ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್ ಕಾಂಬಿನೇಷನ್ ನ ಕಬ್ಜ ಸಿನಿಮಾ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟಿಸಿ ನಿರೀಕ್ಷೆ ಹೆಚ್ಚಿಸಿದೆ..
ಆರ್ ಚಂದ್ರು ಆಕ್ಷನ್ ಕಟ್ ಹಜೇಳುತ್ತಿರುವ ಈ ಸಿನಿಮಾಗೆ ಇದೀಗ ಸೆಂಚ್ಯುರಿ ಸ್ಟಾರ್ ಶಿವಣ್ಣ ಎಂಟ್ರಿಕೊಡ್ತಿದ್ದಾರೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
Kabzaa , upendra , kicchha sudeep , shivarajkumar