Ragini Dwivedi : ಫಂಕಿ ಲುಕ್ ಫೋಟೋ ಶೂಟ್ ನಲ್ಲಿ ಮಿಂಚಿದ ತುಪ್ಪದ ಹುಡುಗಿ..!!
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸದ್ಯ ಕಹಿ ನೆನಪುಗಳನ್ನ ಮರೆತು ತಮ್ಮ ಸಿನಿಮಾ ಕೆರಿಯರ್ ಕಡೆಗೆ ಫೋಕಸ್ ಮಾಡಿದ್ದು , ಮತ್ತೆ ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ..
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಾಗಿಣಿ ಆಗಾಗ ಫೋಟೋ ಶೂಟ್ ಗಳನ್ನ ಮಾಡಿಸುತ್ತಾ ಅಭಿಮಾನಿಗಳನ್ನ ಮೆಚ್ಚಿಸುತ್ತಾರೆ.
ಇದೀಗ ಕಂಪ್ಲೀಟ್ ಫಂಕಿ ಲುಕ್ ನಲ್ಲಿ ದರ್ಶನ ನೀಡಿದ್ದಾರೆ ರಾಗಿಣಿ ದ್ವಿವೇದಿ.. ಅವರ ಕಲರ್ ಫುಲ್ ಫೋಟೋಗಳನ್ನ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ..
Ragini Dwivedi : Actress shines in funky look photo shoot