Niasha Ravikrishnan : ‘ಗಟ್ಟಿಮೇಳ’ ರೌಡಿ ಬೇಬಿ ಅಮ್ಮು ಎಕ್ಸ್ ಪ್ರೆಶನ್ ಕ್ವೀನ್..!!
ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟು ಗಟ್ಟಿಮೇಳೆದಲ್ಲಿ ಬಜಾರಿ ಬಾಯ್ಬಡಕಿ ಅಮೂಲ್ಯ ಆಗಿ ನಟಿಸುತ್ತಾ , ಮನೆ ಮನೆ ಮಾತಾಗಿರುವ ಅಮೂಲ್ಯ – ಅಮ್ಮು ಅಂದ್ರೆ ನಿಶಾ ಕೃಷ್ಣನ್ ಟ್ರೆಡಿಷನಲ್ ಆಗಿ ಎಷ್ಟು ಮುದ್ದೋ ಅಷ್ಟೇ ಗಾರ್ಜಿಯಸ್ ಮಾಡ್ರನ್ ಡ್ರೆಸ್ ಗಳಲ್ಲಿ ಕಾಣಿಸುತ್ತಾರೆ.. ತಮ್ಮ ಅಭಿನಯದಿಂದ ಅಪಾರ ಅಭಿಮಲಾನಿಗಳನ್ನ ಸಂಪಾದಿಸಿರುವ ಮ್ಮು ಇದೀಗ ತೆಲುಗು ಕಿರುತೆರೆ ಲೋಕಕ್ಕೂ ಎಂಟ್ರಿಕೊಟ್ಟಿದ್ದಾರೆ..
ಅದ್ರಲ್ಲೂ ಗಟ್ಟಿಮೇಳದಲ್ಲಿ ವೇದಾಂತ್ ಅಮ್ಮು ಕೆಮಿಸ್ಟ್ರಿಗೆ ಜನರು ಫಿದಾ ಆಗಿದ್ದಾರೆ.. ರೌಡಿ ಬೇಬಿ ಅಮೂಲ್ಯ ಕ್ಯಾರೆಕ್ಟರ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುವಂತಹದ್ದು..