IPL 2022 : KKR ಗೆ ಬೆಂಬಲಿಸಿ ಸಂಭ್ರಮಿಸಿದ , ಆರ್ಯನ್ , ಸಸುಹಾನಾ ಖಾನ್ , ಅನನ್ಯಾ
IPL 2022 ರ ಎಂಟನೇ ಪಂದ್ಯವು ಮುಂಬೈನ ವಾಂಖೆಡೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಕೆಕೆಆರ್ ಬೌಲರ್ಗಳು ಪಂಜಾಬ್ ಬ್ಯಾಟ್ಸ್ಮನ್ಗಳ ಮೇಲೆ ಪ್ರಾಬಲ್ಯ ಮೆರೆದಿದ್ದಾರೆ.
ಅದೇ ಸಮಯದಲ್ಲಿ, ಸುಹಾನಾ ಖಾನ್ ಮತ್ತು ಕಿಂಗ್ ಖಾನ್ ಅವರ ಪುತ್ರಿ ನಟಿ ಅನನ್ಯಾ ಪಾಂಡೆ ಕೂಡ ಕೆಕೆಆರ್ ಅನ್ನು ಬೆಂಬಲಿಸಲು ವಾಂಖೆಡೆ ಸ್ಟೇಡಿಯಮ್ ನಲ್ಲಿ ಹಾಜರಿದ್ದರು.
ಕೆಕೆಆರ್ ಅದ್ಭುತ ಪ್ರದರ್ಶನಕ್ಕೆ ಸಂಭ್ರಮಿಸಿದ್ದಾರೆ.. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಈ ಪಂದ್ಯದಲ್ಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.