ಈ ವಾರ OTT ನಲ್ಲಿ ನೋಡಬಹುದಾದ ಸಿನಿಮಾಗಳು..!!!
ಏಕ್ ಲವ್ ಯಾ ( EK LOV ya)
ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ಥಿಯೇಟರ್ ಗಳಲ್ಲಿ ಸದ್ದು ಮಾಡಿತ್ತು.. ಇದೀಗ ಚಿತ್ರ ott ಗೆ ಬಂದಿದೆ.. ಜೀ5ನಲ್ಲಿ ಏಪ್ರಿಲ್ 8ಕ್ಕೆ ಸಿನಿಮಾ ರಿಲೀಸ್ ಆಗಿದೆ..
ಓಲ್ಡ್ ಮಾಂಕ್ ( Old Monk )
ನಟ ಶ್ರೀನಿ ಮತ್ತು ಅದಿತಿ ಪ್ರಭುದೇವ ನಟಿಸಿರುವ ಓಲ್ಡ್ ಮಾಂಕ್ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಒಟಿಟಿಯಲ್ಲಿ ಏಪ್ರಿಲ್ 5ಕ್ಕೆ ರಿಲೀಸ್ ಆಗಿದೆ.
ಈಟಿ
ತಮಿಳು ನಟ ಸೂರ್ಯ ಅಭಿನಯದ ಈಟಿ ಚಿತ್ರ ಏಪ್ರಿಲ್ 7ರಂದು ನೆಟ್ಫ್ಲಿಕ್ಸ್ ಮತ್ತು ಸನ್ನೆಟ್ನಲ್ಲಿ ತೆರೆಕಂಡಿದೆ. ಒಟಿಟಿಗೆ ಬರುವ ಮೊದದಲು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು..
ದಸ್ವಿ ( Dasvi)
ನಟ ಅಭಿಶೇಕ್ ಬಚ್ಚನ್ ಅಭಿನಯದ ‘ದಸ್ವಿ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರ ಏಪ್ರಿಲ್ 7ರಂದು ನೆಟ್ ಫ್ಲಿಕ್ಸ್ ಮತ್ತು ಜಿಯೋ ಸಿನಿಮಾಸ್ ನಲ್ಲಿ ತೆರೆಕಂಡಿದೆ.
ಸ್ಟ್ಯಾಂಡಪ್ ರಾಹುಲ್
ತೆಲುಗಿನ ಈ ಸಿನಿಮಾ ಆಹಾ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿದೆ.