ಪೊಗರು ಸಿನಿಮಾದ ನಂತರ ಧ್ರುವ ಸರ್ಜ ಸದ್ಯ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಿದ್ಧಾರೆ… ‘ಅದ್ಧೂರಿ’ ಸಿನಿಮಾದ ಮತ್ತೊಮ್ಮೆ ಒಂದಾಗುತ್ತಿರುವುದು ಈ ಸಿನಿಮಾದ ವಿಸೇಷ.. ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮಾರ್ಟಿನ್ ಸಿನಿಮಾ ಬರಲಿದೆ..
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟನೆಯ ಮಾರ್ಟಿನ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ… ಸೆಪ್ಟೆಂಬರ್ 30ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ..
ಅಂದ್ಹಾಗೆ ಮಾರ್ಟಿನ್ ನಲ್ಲಿ ಧ್ರುವ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಳ್ತಿದ್ದು , ಸುಮಾರು ದಿನಗಳ ಹಿಂದೆ ಮಾರ್ಟಿನ್ ಗಾಗಿ ಧ್ರುವ ವರ್ಕೌಟ್ ಮಾಡ್ತಿರುವ ಪೋಟೋಗಳು , ಬಾಡಿ ಬಿಲ್ಡ್ ಮಾಡಿರೋ ಫೋಟೋಗಳು ವೈರಲ್ ಆಗಿದ್ದವು..
ಈ ಸಿನಿಮಾದಲ್ಲಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ನಟ ಧ್ರುವಾಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.