ಭಾರತೀಯ ಟಿವಿ ಮತ್ತು ಬಾಲಿವುಡ್ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರನ್ನ ನೋಡಿದ್ರೆ ಒಮ್ಮೆಮ್ಮೆ ಕನ್ಫ್ಯೂಸ್ ಆಗುತ್ತೆ.. ಯಾಕಂದ್ರೆ ಎಷ್ಟೋ ನಟ ನಟಿಯರು ಒಂದೇ ರೀತಿ ಡಿಟ್ಟೋ ಕಾಣ್ತಾರೆ.. ಅಂದ್ಹಾಗೆ ಕಿರುತೆರೆಯ ಯಾವ ಯಾವ ನಟಿಯರು ಬಾಲಿವುಡ್ ನಟಿಯರ ಡಿಟ್ಟೋ ಕಾಪಿಯಂತೆ ಕಾಣ್ತಾರೆ ಅನ್ನೋದನ್ನ ನೋಡೋಣ..
ಮಾಧುರಿ ದೀಕ್ಷಿತ್ – ನಿಕಿ ವಾಲಿಯಾ
ಕಿರುತೆರೆ ನಟಿ ನಿಕಿ ವಾಲಿಯಾ ಥೇಟ್ ಬಾಲಿವುಡ್ ನ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ನಂತೆ ಕಾಣುತ್ತಾರೆ.. ನಿಕಿ ಮೊದಲ ಬಾರಿಗೆ ಭಾರತೀಯ ದೂರದರ್ಶನದಲ್ಲಿ ನಿರೂಪಕಿ ಮತ್ತು VJ ಆಗಿ ಕಾಣಿಸಿಕೊಂಡರು.. ನಿಧಾನವಾಗಿ ಧಾರಾವಾಹಿಗಳಿಗೆ ಎಂಟ್ರಿಕೊಟ್ಟರು. ಈವರೆಗೂ ಅವರು 30 ಕ್ಕೂ ಹೆಚ್ಚು ಹಿಂದಿ ಟಿವಿ ಶೋಗಳಲ್ಲಿ ನಟಿಸಿದ್ದಾರೆ.
ಐಶ್ವರ್ಯಾ ರೈ ಮತ್ತು ಸ್ನೇಹಾ ಉಲ್ಲಾಲ್
ಸೋನಾಕ್ಷಿ ಸಿನ್ಹಾ ಮತ್ತು ರೀನಾ ರಾಯ್
ದೀಪ್ಶಿಖಾ ನಾಗ್ಪಾಲ್ ಮತ್ತು ಪರ್ವೀನ್ ಬಾಬಿ