Oscars 2022 : ಬೆಸ್ಟ್ ಫೋಟೋಸ್
Oscars 2022… ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ಈ ಪ್ರಶಸ್ತಿ ಪಡೆಯೋದೇ ಬಹುತೇಕರ ಕನಸಾಗಿರುತ್ತೆ.. ಅದೊಂದು ದೊಡ್ಡ ಸಾಧನೆ , ಕಲಾವಿದರ ವೃತ್ತಿ ಬದುಕಿಗೆ ದೊಡ್ಡ ಕಿರೀಟ್ ಎಂದೇ ಭಾವಿಸಲಾಗುತ್ತೆ.. ಇಂತಹ ಪ್ರಶಸ್ತಿಯನ್ನ ಪ್ರದಾನ ಮಾಡಲಾಗಿದೆ..
94 ನೇ ಅಕಾಡೆಮಿಕ್ Oscars 2022 ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಲಾಸ್ ಎಂಜಲ್ಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ.
https://twitter.com/i/events/1508292024109203456?ref_src=twsrc%5Etfw%7Ctwcamp%5Etweetembed%7Ctwterm%5E1508298128243392522%7Ctwgr%5E%7Ctwcon%5Es1_&ref_url=https%3A%2F%2Fwww.moneycontrol.com%2Fnews%2Ftrends%2Fentertainment%2Foscars-2022-live-updates-94th-academy-awards-who-will-be-the-winners-ceremony-to-begin-soon-8282091.html