Namratha Gowda : ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ ಹಾಟ್ ಬೆಡಗಿ ನಮ್ರತಾ ಗೌಡ..!!
ನಾಗಿಣಿ 2 ಧಾರವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಮ್ರತಾ ಗೌಡ ಸದ್ಯ ಬಿಡುವು ಮಾಡಿಕೊಂಡು ಥೈಲ್ಯಾಂಡ್ ಗೆ ಟ್ರಿಪ್ ಹೊರಟಿದ್ದು , ಬೀಚ್ ನಲ್ಲಿ ಸಖತ್ ಎಂಜಾಯ್ ಮಾಡಿದ್ಧಾರೆ.. ಜೊತೆಗೆ ಹಾಟ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ರತಾ ಪ್ರಸ್ತುತ ತನ್ನ ಸ್ನೇಹಿತರ ಜೊತೆಗೆ ಥೈಲ್ಯಾಂಡ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹಾಟ್ ಫೋಟೋ ವಿಡಿಯೋಗಳನ್ನ ಹಂಚಿಕೊಳ್ತಾ ಅಭಿಮಾನಳ ದಿಲ್ ಖುಷ್ ಮಾಡಿದ್ದಾರೆ.. ಪುಟ್ಟ ಗೌರಿ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ನಮ್ರಾತಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಜನಪ್ರಿಯತೆ ಗಳಿಸಿದ್ಧಾರೆ.. ನಾಗಿಣಿ 2 ನಲ್ಲಿ ಶಿವಾನಿಯಾಗಿ ಜನರನ್ನ ರಂಜಿಸುತ್ತಿರುವ ನಮ್ರಾತಾಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ..
https://www.instagram.com/p/CcWjTzeI3fc/?utm_source=ig_web_copy_link
https://www.instagram.com/p/CcUg7JXvE9n/?utm_source=ig_web_copy_link
https://www.instagram.com/reel/CcQeiNBDgiz/?utm_source=ig_web_copy_link
https://www.instagram.com/reel/CcQeiNBDgiz/?utm_source=ig_web_copy_link