Urfi javed : ಇದೊಂದೇ ಬಾಕಿ ಇದ್ದದ್ದು ಎಂದ್ರು ಉರ್ಫಿ ಡ್ರೆಸ್ ನೋಡಿ ನೆಟ್ಟಿಗರು
ಉರ್ಫಿ ಜಾವೇದ್ ಅವರು ತಮ್ಮ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.. ಬಿಗ್ ಬಾಸ್ ಹಿಂದಿ OTT ಖ್ಯಾತಿಯ ಇವರು Instagram ನಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿರುತ್ತಾರೆ… ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಗಮನ ಸೆಲೆಯುತ್ತಾರೆ..
ಇತ್ತೀಚೆಗೆ ಬಾಂಬೆ ಮಿಠಾಯಿ ಬಟ್ಟೆ ಧರಿಸಿ ಬಟ್ಟೆಯನ್ನೇ ಕಿತ್ತು ತಿಂದಿದ್ದ ವಿಡಿಯೋ ಹಂಚಿಕೊಂಡಿದ್ದರು..
https://www.instagram.com/reel/CcmgtYpIJv_/?utm_source=ig_web_copy_link