ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ..
ಸಂಜನಾ ಮಗುವಿಗೆ ಜನ್ಮ ನೀಡಿದ ನಂತರವೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ…
ಇದೀಗ ಸಂಜನಾ ತಮ್ಮ ಮಗನ ಫೋಟೋ ಜೊತೆಗೆ ಹೆಸರನ್ನೂ ಕೂಡ ರಿವೀಲ್ ಮಾಡಿದ್ದಾರೆ..
ನೆಟ್ಟಿಗರು ಕಮೆಂಟ್ ಮೂಲಕ ಸಂಜನಾಗೆ ಶುಭ ಹಾರೈಸುತ್ತಿದ್ದಾರೆ..
ಅಂದ್ಹಾಗೆ ಮಗನಿಗೆ ಸಂಜನಾ ಅಲಾರಿಕ್ ಎಂಬ ಹೆಸರಿಟ್ಟಿದ್ದು , ಕ್ಯೂಟ್ ಫೋಟೋಶೋಟ್ ಮಾಡಿಸಿ ಪುಟ್ಟ ವಿಡಿಯೋ ಮೂಲಕ ಹೆಸರನ್ನ ರಿವೀಲ್ ಮಾಡಿದ್ದಾರೆ,,..