Sriti Jha : ಖತ್ರೋಂಕೆ ಕಿಲಾಡಿ ಶ್ರಿತಿ ಟ್ರೆಡಿಷನಲ್ , ಮಾಡರ್ನ್ ಲುಕ್ಸ್..!!
ಹಿಂದಿ ಕಿರುತೆರೆಯ ಖ್ಯಾತ ನಟಿ ಶ್ರಿತಿ ಝಾ ಕುಂಕುಮ್ ಭಾಗ್ಯ ಧಾರಾವಾಹಿಯಲ್ಲಿ ತಮ್ಮ ಅದ್ಭುತ ನಟನೆಯಿಂದ ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿದರು.. ಇತ್ತೀಚೆಗೆ ಖತ್ರೋಂಕೆ ಕಿಲಾಡಿ ರಿಯಾಲಿಟಿ ಶೋ ಮೂಲಕವೂ ಶ್ರಿತಿ ಗಮನ ಸೆಳೆದ್ರು..
ನಟನೆಯ ಹೊರತಾಗಿ ತಮ್ಮ ಸೌಮ್ಯ ಸ್ವಭಾವ ಹಾಗೂ ತಮ್ಮ ಫ್ಯಾಷನ್ ಸೆನ್ಸ್ ನಿಂದ ಶ್ರಿತಿ ಸುದ್ದಿಯಲ್ಲಿರುತ್ತಾರೆ.. ಟ್ರೆಡಿಷನಲ್ ಮಾಡರ್ನ್ ಎರೆಡೂ ಲುಕ್ ನಲ್ಲೂ ಶ್ರಿತಿ ಸುಂದರವಾಗಿ ಕಾಣಿಸುತ್ತಾರೆ.. ಎರೆಡೂ ಫ್ಯಾಷನ್ ನಲ್ಲೂ ಅವರು ಅಧ್ಬುತವಾಗಿ ಕಾಣುತ್ತಾರೆ.. ಪರ್ಫೆಕ್ಟ್ ಆಗಿ ಸ್ಟೈಲ್ ಮಾಡ್ತಾರೆ,..
ಪ್ರಸ್ತುತ ಖತ್ರೋಂಕೆ ಕಿಲಾಡಿ ಸೀಸನ್ 12 ರ ಭಾಗವಾಗಿರೋ ಶ್ರಿತಿ ಫ್ಯಾಷನ್ ಲುಕ್ ಗಳ ಠಲಕ್ ಒಮ್ಮೆ ನೋಡೋಣ..