Ramya : BJP : ಅಬ್ಬಬ್ಬಾ..!! ಇದೆಂಥಾ ಟ್ವಿಸ್ಟ್..?? ‘ಕಮಲ’ ಹಿಡಿತಾರಾ ರಮ್ಯಾ,…!!!

Ramya : BJP : ಅಬ್ಬಬ್ಬಾ..!! ಇದೆಂಥಾ ಟ್ವಿಸ್ಟ್..?? ‘ಕಮಲ’ ಹಿಡಿತಾರಾ ರಮ್ಯಾ,…!!! ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ತಮ್ಮ ಮನೋಜ್ನ ನಟನೆಯಿಂದ ಈಗಲೂ ಸ್ಯಾಂಡಲ್ ವುಡ್ ನ ಕ್ವೀನ್ ಎಂದೇ  ಕರೆಸಿಕೊಳ್ತಾರೆ.. ಬಣ್ಣದ ಜಗತ್ತಿನಿಂದ  ದೂರಾಗಿ ವರ್ಷಗಳೇ ಕಳೆದ್ರೂ ರಮ್ಯಾ ಕ್ರೇಜ್ ಮಾತ್ರ ಈಗಲೂ ಕಡಿಮೆಯಾಗಿಲ್ಲ.. ಅಂದ್ಹಾಗೆ ರಾಜಕೀಯದಲ್ಲೂ ರಮ್ಯಾ ಗುರುತಿಸಿಕೊಂಡು ಇದೀಗ ರಾಜಕೀಯದಿಂದಲೂ ದೂರವೇ ಇದ್ಧಾರೆ.. ಆದ್ರೆ ರಮ್ಯಾ ಕಟ್ಟಾ ಕಾಂಗ್ರೆಸ್ ಬೆಂಬಲಿಗರು ಎನ್ನುವುದು ಗೊತ್ತಿದೆ.. ಬಿಜೆಪಿ , ಮೋದಿ ಅವರನ್ನ … Continue reading Ramya : BJP : ಅಬ್ಬಬ್ಬಾ..!! ಇದೆಂಥಾ ಟ್ವಿಸ್ಟ್..?? ‘ಕಮಲ’ ಹಿಡಿತಾರಾ ರಮ್ಯಾ,…!!!