Shrileela : ತಾಯಿ ಮಾಡಿದ ತಪ್ಪಿಗೆ ಶ್ರೀಲೀಲಾಗೆ ಶಿಕ್ಷೆ..?? ಡಿಜೆ ಟಿಲ್ಲು 2 ಸಿನಿಮಾದಿಂದ ನಟಿ ಔಟ್..!!
ಸ್ಯಾಂಡಲ್ ವುಡ್ ಮೂಲಕ ಹಿಟ್ ಆಗಿ ತೆಲುಗು ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿರುವ ನಟಿ ಶ್ರೀಲೀಲಾ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಅವರ ತಾಯಿ ವಿರುದ್ಧ ವಂಚನೆ ಕೇಸ್ ದಾಖಲಾಗಿತ್ತು..
ಅದಾದ ನಂತರದಿಂದ ನಟಿಯನ್ನ ಹೆಚ್ಚು ಟ್ರೋಲ್ ಮಾಡಲಾಯ್ತು.. ಸಾಲು ಸಾಳು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ 21 ವರ್ಷದ ನಟಿ ಶ್ರೀಲೀಲಾರನ್ನ ದೀಗ ಡಿಜೆ ಟಿಲ್ಲು 2 ಸಿನಿಮಾದಿಂದ ಕೈಬಿಡಲಾಗಿದೆ ಎನ್ನಲಾಗ್ತಿದೆ..
ಆದ್ರೆ ನಿಖರ ಕಾರಣ ಗೊತ್ತಾಗಿಲ್ಲ.. ಅಂದ್ಹಾಗೆ ಅವರ ತಾಯಿಗೆ ಕಾನೂನಿನ ಸಂಕಷ್ಟ ದುರಾದ ಬೆನ್ನಲ್ಲೇ ನೆಗೆಟಿವಿಟಿಗೆ ತಲೆಕೆಡಿಸಿಕೊಂಡು ಅವರನ್ನ ಸಿನಿಮಾದಿಂದ ಕೈ ಬಿಡಲಾಯ್ತಾ ಎಂದೂ ಕೂಡ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ..
ಆದ್ರೆ ಅಸಲಿಯಾಗಿ ಸಿನಿಮಾದಲ್ಲಿ ನಟಿಸೋದಕ್ಕೆ ನಟಿಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣಕ್ಕೆ ಸಿನಿಮಾದಿಂದ ಹೊರಬಂದದ್ದಾಗಿಯೂ ಹೇಳಲಾಗ್ತಿದೆ..