BiggBoss Kannada 9 :
ಬಿಗ್ ಬಾಸ್ ಸೀಸನ್ 9ರಲ್ಲಿ ಟಾಸ್ಕ್ ಗಳು ಆರಂಭದಲ್ಲೇ ಕಿರಿಕ್ ಗಳು ಎಲ್ಲವೂ ಜನರನ್ನ ರಂಜಿಸುತ್ತಿದೆ.. ಈ ನಡುವೆ ಒಟಿಟಿಯಲ್ಲಿ ಕುಚುಕುಗಳಂತೆ ಇದ್ದ ಸೋನು ರಾಕಿ ಈ ಸೀಸನ್ ನಲ್ಲಿ ದೂರಾಗಿದ್ದಾರೆ.. ಸೋನು ಒಟಿಟಿಯಲ್ಲೇ ಜರ್ನಿ ಮುಗಿಸಿದ್ದಾರೆ.. ರಾಕೇಶ್ ಟಿವಿ ಬಿಗ್ ಬಾಸ್ ಸೇರಿದ್ದು , ಇದೀಗ ಸೋನು ಗೌಡರನ್ನ ಕಂಪ್ಲೀಟ್ ಆಘಿ ಮರೆತಿರುವಂತೆ ಕಾಣಿಸುತ್ತಿದೆ..
ಸದ್ಯ ರಾಕಿ ನಟಿ ಅಮೂಲ್ಯ ಜೊತೆಗೆ ಸ್ವಲ್ಪ ಕ್ಲೋಸ್ ಆಗುತ್ತಿರುವಂತೆ ಕಾಣಿಸುತ್ತಿದೆ.. ಅದ್ರಲ್ಲೂ ಇತ್ತೀಚೆಗೆ ಬಿಗ್ ಬಾಸ್ ಆದೇಶದಂತೆ ಮನೆ ಪ್ರವೇಶಿಸುವಾಗ ತಾವು ತೆಗೆದುಕೊಂಡು ಬಂದಿದ್ದ ಬ್ಯಾಮಡ್ ನ ಮಯೂರಿ ಅವರಿಗೆ ತೊಡಿಸಿದ್ದಾರೆ,.. ತಾವು ತಂದಿರುವ ಬ್ಯಾಂಡ್ ಪ್ರಕಾರ ವ್ಯಕ್ತಿತ್ವ ಯಾರಿಗೆ ಸ್ಯೂಟ್ ಆಗುತ್ತದೆಯೋ ಅವರಿಗೆ ತೊಡಿಸಬೇಕಿತ್ತು.. ಅಂತೆಯೇ ರಾಕೇಶ್ ಮಯೂರಿಗೆ ಬ್ಯಾಂಡ್ ತೊಡಿಸಿದ್ದಾರೆ..
ಚಿಂತಾಕ್ರಾಂತ ಪಟ್ಟಿಯನ್ನು ರಾಕೇಶ್, ನಟಿ ಮಯೂರಿ ಅವರಿಗೆ ನೀಡುತ್ತಾರೆ. ಆಗ ಮಯೂರಿ ಇನ್ನು ಮುಂದೆ ನಾನು ನಿಮ್ಮ ಬಗ್ಗೆಯೇ ಚಿಂತೆ ಮಾಡುತ್ತೇನೆ ಎಂದು ತಮಾಷೆ ಮಾಡಿದ್ಧಾರೆ.. ಒಟ್ಟಾರೆ ರಾಕಿ ಬಿಗ್ ಬಾಸ್ ಮನೆಯಲ್ಲಿ ಲವಲವಿಕೆಯಿಂದ ಖುಷಿ ಖುಷಿಯಾಗಿದ್ದು , ಎಲ್ಲರ ಜೊತೆಗೆ ಉತ್ತಮ ಬಾಂಧವ್ಯವನ್ನೂ ಹೊಂದುತ್ತಿದ್ದಾರೆ.. ಆದ್ರೆ ಈ ನಡುವೆ ಅವರು ಸೋನು ಬಗ್ಗೆ ಮರೆತೇಬಿಟ್ರಾ ಎನ್ನುತ್ತಾ ನಡೆಟ್ಟಿಗರು , ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡ್ತಿದ್ದಾರೆ..