Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ನಿನ್ನೆಗೆ ( ಅಕ್ಟೋಬರ್ 29) ಒಂದು ವರ್ಷ ಪೂರ್ಣಗೊಂಡಿದೆ..
ಅವರನ್ನ ಕರುನಾಡಿಗರು , ಸಿನಿಮಾ ತಾರೆಯರು , ರಾಜಕೀಯ ನಾಯಕರು , ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.. ಎಲ್ಲೆಲ್ಲೂ ಅಪ್ಪು ಮಯವಾಗಿದೆ.. ಸೋಷಿಯಲ್ ಮೀಡಿಯಾ ಮೂಲಕ ಅಪ್ಪುರನ್ನ ನೆನೆದು ಗಣ್ಯರು ಪೋಸ್ಟ್ ಹಾಕುತ್ತಿದ್ದಾರೆ.
ಅಂತೆಯೇ…
ಪುನೀತ್ ರಾಜ್ ಕುಮಾರ್ ಶಾಶ್ವತವಾಗಿ ನಮ್ಮ ಹೃದಯದಲ್ಲಿರುತ್ತಾರೆ.. ಅಪ್ಪು ಲೀವ್ಸ್ ಆನ್ ಎಂದು ಫುಟ್ ಬಾಲ್ ಕ್ಲಬ್ ಆದ ಬೆಂಗಳೂರು ಎಫ್ ಸಿ ಬರೆದುಕೊಂಡಿದೆ.