Kantara : ಹಿಂದಿ ಬಾಕ್ಸ್ ಆಫೀಸ್ ನಲ್ಲಿ 70 ಕೋಟಿ ದಾಟಿದ ಕಲೆಕ್ಷನ್
ಕಾಂತಾರ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 28 – ರಿಷಬ್ ಶೆಟ್ಟಿ ಅಭಿನಯದ ಚಿತ್ರ 70 ಕೋಟಿ ದಾಟಿದೆ, ಈ ವಾರಾಂತ್ಯದಲ್ಲಿಯೂ ಹಿಂದಿಯ ಟಾಪ್ ಚಿತ್ರವಾಗಬಹುದು..
ನಾಲ್ಕು ವಾರಗಳ ಕಾಲ ಹಿಂದಿಯ ಭಾಗದಲ್ಲಿ ಥಿಯೇಟರ್ ಗಳಲ್ಲಿ ಸಕ್ಸಸ್ ಫುಲ್ ಪ್ರದರ್ಶನ ಕಂಡ ನಂತರ, ರಿಷಬ್ ಶೆಟ್ಟಿ ಅಭಿನಯದ ಕಾಂತಾರ (ಹಿಂದಿ) ಈಗ 70 ಕೋಟಿ ಮೈಲಿಗಲ್ಲುಗಳನ್ನು ದಾಟಿದೆ.
ಇದರ ಪ್ರಸ್ತುತ ಒಟ್ಟು ಮೊತ್ತ 70.50 ಕೋಟಿಯಾಗಿದೆ.. ನಾಲ್ಕನೇ ವಾರವು ಮೂರನೇ ವಾರಕ್ಕಿಂತ ಉತ್ತಮವಾಗಿದೆ..