Kantara : ತೆಲುಗಿನಲ್ಲಿ ಸಾರ್ವಕಾಲಿಕ ಟಾಪ್ 5 ಡಬ್ಬಿಂಗ್ ಸಿನಿಮಾಗಳಲ್ಲಿ ಕಾಂತಾರ
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ.
ಪ್ರತಿದಿನ ಹೊಸ ದಾಖಲೆಗಳನ್ಮನ ಬರೆಯುತ್ತ್ತುತಿದೆ..
ರಿಲೀಸ್ಚಿ ಆಗಿ 5 ದಿನಗಳೇ ಕಳೆದ್ತ್ರರೂ ಸಿನಿಮಾದ ಕ್ವುರೇಜ್ ಕಡಿಮೆಯಾಗಿಲ್ಲ…
ಕರ್ನಾಟಕದಲ್ಲಿ ಸುಮಾರು 175 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಲಿವುಡ್ ನಲ್ಲಿ ಇನ್ನೇನು 100 ಕೋಟಿ ಸಮೀಪದಲ್ಲಿದೆ..
ಟಲಿವುಡ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.
ಇದೀಗ ತೆಲುಗು ರಾಜ್ಯಗಳಲ್ಲಿ ಚಿತ್ರ ವಿಶೇಷ ಕ್ಲಬ್ ಗೆ ಸೇರ್ಪಡೆಯಾಗಿದೆ. ಕಾಂತಾರ ಈಗ ಸಾರ್ವಕಾಲಿಕ ಟಾಪ್ 5 ತೆಲುಗು ಡಬ್ಬಿಂಗ್ ಚಲನಚಿತ್ರಗಳಲ್ಲಿ (ಸಂಗ್ರಹವಾರು) ಪ್ರವೇಶಿಸಿದೆ. ಡಬ್ಬಿಂಗ್ ಚಲನಚಿತ್ರಗಳಲ್ಲಿ ವಿಶ್ವದಾದ್ಯಂತ ತೆಲುಗು ಆವೃತ್ತಿಯ ಟಾಪ್ 5 ಗಳಿಕೆಗಳ ಪಟ್ಟಿ ಇಲ್ಲಿದೆ
ಕೆಜಿಎಫ್ 2 – 185 ಕೋಟಿ
ರೋಬೋ 2 – 100 ಕೋಟಿ
ರೋಬೋ – 72 ಕೋಟಿ
ಕಾಂತಾರ – 65 ಕೋಟಿ
ಐ ಸಿನಿಮಾ – 57 ಕೋಟಿ