ತೆಲುಗಿನ ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ ಅವರು ‘ ದಿ ವಾರಿಯರ್’ ಸಿನಿಮಾ ಕಾಲಿವುಡ್ ಗೆ ಮೂಲಕ ಪಾದಾರ್ಪಣೆ ಮಾಡ್ತಿದ್ದಾರೆ..
ವೈವಿಎಸ್ ಚೌಧರಿ ನಿರ್ದೇಶನದ, ದೇವದಾಸು ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಬರೋಬ್ಬರಿ 16 ವರ್ಷಗಳ ನಂತರ ಈಗ ಮತ್ತೆ ದಿ ವಾರಿಯರ್ ಗೆ ಒಂದಾಗ್ತಿರುವುದು ವಿಶೇಷ.. ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ರಾಮ್ ಪೊತಿನೇನಿ ಮುದವೆ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು.. ಶೀಘ್ರದಲಲ್ಲೇ ಅವರ ಬಾಲ್ಯದ ಗೆಳತಿ ಜೊತೆಗೆ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು.. ಈ ಸುದ್ದಿಗೆ ರಾಮ್ ಪೊತಿನೇನಿ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿ, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದರು..