Biggboss Kannada Ott : ರಾಕೇಶ್ ಕಿಸ್ ಕೊಟ್ಟಿದ್ದ ನಿಜವಂತೆ ಆದ್ರೆ , ಮುತ್ತು ಅಮ್ಮ ಕೊಟ್ಟಿದಂತೆ ಇತ್ತು ಎಂದ ಸೋನು..!!
Biggboss Kannada Ott ಮುಕ್ತಾಯವಾಗಿದ್ದು ನಾಲ್ವರು ನೇರವಾಗಿ ಟಿವಿ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ..
ಅಂದ್ಹಾಗೆ ಒಟಿಟಿ ಸೀಸನ್ ಹೀಗೆ ಬಂದು ಹಾಗೆ ಹೋಯ್ತು ಎನಿಸುವಂತಿದೆ… ಅಂದ್ಹಾಗೆ ಮನೆಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದವರೆಂದ್ರೆ ಸೋನು ಗೌಡ ರಾಕೇಶ್ ಆಡಿಗ..
ಸೋನು ಗೌಡ ಹೊರಗೆ ಜನ ತಮ್ಮನ್ನೇ ಅತಿ ಹೆಚ್ಚು ಟ್ರೋಲ್ ಮಾಡ್ತಾರೆ ಅನ್ನೋದು ಅರಿವಿದ್ರೂ ಮೈಮರೆತು ರಾಕೇಶ್ ಜೊತೆಗೆ ಬಹಳಷ್ಟು ಕ್ಲೋಸ್ ಆಗಿ ಟ್ರೋಲಿಗರಿಗೆ ತಾವೇ ಅವಕಾಶಗಳನ್ನ ಬಿಟ್ಟುಕೊಟ್ಟಿದ್ದಾರೆ ಮತ್ತೆ ಮತ್ತೆ ಟ್ರೋಲ್ ಮಾಡೋದಕ್ಕೆ..
ಅಂದ್ಹಾಗೆ ಸೋನು ರಾಕಿ ತುಂಬಾ ಕ್ಲೋಸ್ ಆಗಿದ್ದರು ಅನ್ನೋದು ಯಾರಿಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ.. ವರಿಬ್ಬರ ತ್ಮೀಯತೆ ಮುತ್ತಿನ ಹಂತಕ್ಕೂ ತಲುಪಿತ್ತು..
ಆದ್ರೀಗ ಸೋನು ರಾಕೇಶ್ ತಮಗೆ ಮುತ್ತಿಟ್ಟಿದ್ದು ನಿಜವೇ ಎಂದು ಒಪ್ಪಿಕೊಂಡಿದ್ದಾರೆ.. ಅಲ್ದೇ ಆ ಮುತ್ತು ತಮ್ಮ ತಾಯಿ ನೀಡಿದಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ..
ಸೋನು ಕೇಳಿದಾಗೆಲ್ಲ ರಾಕೇಶ್ ಮುತ್ತಿಟ್ಟಿದ್ದಾರೆ. ಅಲ್ದೇ ಕೆಲವೊಮ್ಮೆ ಜಯಶ್ರೀಗೆ ಉರಿಸೋದಕ್ಕೆ ಸೋನುಗೆ ಕೆಲವೊಮ್ಮೆ ಸೋನುಗೆ ಉರಿಸಲು ಜಯಶ್ರೀಗೆ ಮುತ್ತಿಟ್ಟಿದ್ದು , ನೆಟ್ಟಿಗರು ರಾಕಿಯನ್ನ ಫ್ಲರ್ಟ್ ಅಂತಲೇ ಕರೆದಿರೋದು ಉಂಟು.. ಆದ್ರೆ ರಾಕಿ ಅದೃಷ್ಟ ಚನಾಗಿತ್ತು.. ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆದ್ರು.. ಆದ್ರೆ ಸೋನು ಬ್ಯಾಡ್ ಲಕ್.. ಒಟಿಟಿಯಲ್ಲೇ ಅವರ ಬಿಗ್ ಬಾಸ್ ಜರ್ನಿ ಕೊನೆಯಾಯ್ತು..
ಮನೆಯಿಂದ ಹೊರಬಂದ ನಂತರ ಸೋನು ಸಂದರ್ಶನದಲ್ಲಿ ಮಾತನಾಡಿದ್ದಾರೆ.. ರಾಕೇಶದ್ ಬಗ್ಗೆ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದು , ರಾಕೇಶ್ ತುಂಬಾ ಒಳ್ಳೆಯ ಹುಡುಗ. ಒಂದು ರೀತಿಯಲ್ಲಿ ಅವನ ಪ್ರೀತಿ ಅಮ್ಮನ ರೀತಿ ಇತ್ತು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ..
ಅಲ್ಲದೇ ಅವನ ಮೇಲೆ ಬಹಳ ಸೆಳೆತ ದ್ದಿದ್ದು ನಿಜ. ಆದ್ರೆ ಅದು ಲವರ್ ಮಧ್ಯೆ ಇರುವಂತಹ ಆಕರ್ಷಣೆ ಅಲ್ಲ. ಅದೊಂದು ರೀತಿಯಲ್ಲಿ ಮಗ ಮತ್ತು ತಾಯಿ ಮಧ್ಯದಲ್ಲಿರುವ ಮಮಕಾರ. ನನಗೆ ರಾಕೇಶ್ ಹಾಗೆ. ಬೇರೆಯವರು ಏನು ಅಂದುಕೊಂಡರೂ ಐ ಡೋಂಟ್ ಕೇರ್. ನಾನು ನೇರವಾಗಿಯೇ ಮಾತನಾಡುವ ಹುಡುಗಿ. ಹಾಗಾಗಿಯೇ ಅವನು ನನಗೆ ಇಷ್ಟವಾದ. ನನಗೆ ಏನು ಅನಿಸುತ್ತಿತ್ತೋ ಅದನ್ನು ರಾಕೇಶ್ ಜೊತೆ ಮಾಡಿರುವೆ. ಆದರೆ, ಯಾವುದೂ ನಮ್ಮ ಮಧ್ಯೆ ಕೆಟ್ಟದ್ದು ಅನ್ನುವುದು ಇಲ್ಲ ಎಂದಿದ್ದಾರೆ.. ಆದ್ರೆ ಅದ್ಯಾಕೋ ಸೋನು ಗೌಡ ಮಾತನ್ನ ಪ್ಪೋದಕ್ಕೆ ನೆಟ್ಟಿಗರಿಗೆ ಕಷ್ಟವಾಗ್ತಿದೆ.. ಟ್ರೋಲಿಗರು ಸೋನು ಮಾತನ್ನ ಒಪ್ಪೋದಕ್ಕೆ ಸುತರಾಮ್ ತಯಾರಿಲ್ಲ..