BBK9 – ವೀಕೆಂಡ್ ಸಂಚಿಕೆ ಇನ್ಮುಂದೆ 9.30 ಕ್ಕೆ ಪ್ರಸಾರವಾಗುವುದಿಲ್ಲ – ಬದಲಾಯ್ತು ಸಮಯ..!!!
ಬಿಗ್ ಬಾಸ್ ಕನ್ನಡ 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. ಅದ್ರಲ್ಲೂ ವಿಕೆಂಡ್ ಬಂತೆಂದ್ರೆ ಸಾಕು ಕಿಚ್ಚ ಸುದೀಪ್ ಅವರನ್ನ ಅವರ ನಿರೂಪಣೆ , ಮನೆ ಮಂದಿ ಕಾಲೆಳೆಯುತ್ತಾ ಕ್ಲಾಸ್ ತೆಗೆದುಕೊಳ್ಳುವದನ್ನ ನೋಡಲು ಜನ ಕಾಯುತ್ತಿರುತ್ತಾರೆ..
ಅಂದ್ಹಾಗೆ ಬಿಗ್ ಬಾಸ್ ವೀಕೆಂಡ್ ಸಂಚಿಕೆ ಪರಿವಾರ ಶನಿವಾರ ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗುತ್ತಿತ್ತು.. ಆದ್ರೀಗ ಈ ಸಮಯವನ್ನ ಬದಲಾಯಿಸಲಾಗಿದೆ..
ಹೌದು..!
9.30 ರ ಬದಲಾಗಿ ಇನ್ಮುಂದೆ ವೀಕೆಂಡ್ ಸಂಚಿಕೆ 9. ಗಂಟೆಗೆ ಪ್ರಸಾರವಾಗಲಿದೆ.. ಉಳಿದಂತೆ ಬಿಗ್ ಬಾಸ್ ನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ..
ಅಂದ್ಹಾಗೆ ಈ ವಾರದ ಎಲಿಮಿನೇಷನ್ ಗೆ ರೂಪೇಶ್ ರಾಜಣ್ಣ , ಪ್ರಶಾಂತ್ ಸಂಬರ್ಗಿ , ದರ್ಶ್ ಚಂದ್ರಪ್ಪ , ದಿವ್ಯಾ ಉರುಡುಗ , ಮಯೂರಿ , ವಿನೋದ್ , ದೀಪಿಕಾ ದಾಸ್ , ರೂಪೇಶ್ ಶೆಟ್ಟಿ , ಅನುಪಮಾ , ಅಮೂಲ್ಯ ನಾಮಿನೇಟ್ ಆಗಿದ್ದು ಯಾರು ಹೊರನಡೆಯಲಿದ್ದಾರೆ ಎನ್ನುವ ಕುತೂಹಲಕ್ಕೆ ಭಾನುವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ..