Monday, September 25, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಚಂದನವನ

ಅಪ್ಪು ಅವರ ನಿಧನದ ಸುದ್ದಿ ಇನ್ನೂವರೆಗೂ ಅರಗಿಸಿ ಕೊಳ್ಳಲು ಸಾಧ್ಯವಾಗ್ತಿಲ್ಲ : ವಿಶಾಲ್…

admin by admin
November 16, 2021
in ಚಂದನವನ, ಸಿನಿ ಕಾರ್ನರ್
0
ಅಪ್ಪು ಅವರ ನಿಧನದ ಸುದ್ದಿ ಇನ್ನೂವರೆಗೂ ಅರಗಿಸಿ ಕೊಳ್ಳಲು ಸಾಧ್ಯವಾಗ್ತಿಲ್ಲ : ವಿಶಾಲ್…
Share on FacebookShare on TwitterShare on WhatsApp

ಬೆಂಗಳೂರು:  ನಮ್ಮನ್ನೆಲ್ಲಾ ಅಗಲಿದ ಕನ್ನಡದ “ರಾಜಕುಮಾರ್” ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾರ್ಥ ಇಂದು ಅರಮನೆ ಮೈದಾನದಲ್ಲಿ ನಮನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.. ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂಗಳಾದ ಸಿದ್ದರಾಮಯ್ಯ,  ಯಡಿಯೂರಪ್ಪ , ಸೇರಿದಂತೆ ಅನೇಕ ರಾಜಕೀಯ ಮುಖಂಡರು,  ಕನ್ನಡ ಸಿನಿಮಾದ ತಾರೆಯರು , ಪರಭಾಷಾ ತಾರೆಯರು , ತಮಿಳಿನ ಸ್ಟಾರ್ ನಟ ವಿಸಾಲ್ ಸೇರಿದಂತೆ  ಅನೇಕರು ಭಾಗಿಯಾಗಿದ್ದಾರೆ.. ಈ ವೇಳೆ ವಿಶಾಲ್ ಅವರು ಮಾತನಾಡಿ ಅಪ್ಪು ನೆನೆದು ಭಾವುಕರಾದ್ರು..

ನನಗೆ ಅಪ್ಪು ಅವರ ನಿಧನದ ಸುದ್ದಿ ಇನ್ನೂವರೆಗೂ ಅರಗಿಸಿ ಕೊಳ್ಳಲು ಸಾಧ್ಯವಾಗ್ತಿಲ್ಲ.. 2 ವಾರಗಳಿಂದ ನನಗೇ ಸರಿಯಾಗಿ ನಿದ್ದೆ ಬರುತ್ತಿಲ್ಲ.. ಅಪ್ಪು ಅವರ ಒಳ್ಳೆಯ   ಕೆಲಸಗಳು ಮುಂದುವರೆಯಬೇಕು.. ಅವರನ್ನ ಯಾವತ್ತೂ ಕೂಡ ಜೀವನ ಪರಿಯಂತ ಮರೆಯಲು ಸಾಧ್ಯವಿಲ್ಲ.. ಪುನೀತ್ ಅವರು , ರಾಜ್ ಕುಟುಂಬದವರ ಸಮಾಜಮುಖಿ ಕಾರ್ಯದಲ್ಲಿ ನಾನು ಸ್ವಯಂ ಪ್ರೇರಿತನಾಗಿ ಬಾಗಿಯಾಗಲು ಬಯಸುತ್ತೇನೆ.. ಅಪ್ಪು ಅವರು ಓದಿಸುತ್ತಿದ್ದ ವಿದ್ಯಾರ್ಥಿಗಳ ಜವಾಬ್ದಾರಿಯನ್ನ ನಾನು ತೆಗೆದುಕೊಳ್ತೇನೆ ಎಂದಿದ್ದಾರೆ..

Tags: Sandalwood
ShareTweetSend
Join us on:

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…

Recent Comments

No comments to show.

Archives

  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram