ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟಸಿರುವ ಸಖತ್ ಸಿನಿಮ ಇಂದು ಬೆಳ್ಳಿತೆರೆಯ ಮೇಲೆ ದರ್ಶನ ಮಾಡಿಸಲಿದೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಸಿದ್ದಾರೆ. ಗೊಲ್ಡನ್ ಸ್ಟಾರ್ ಮೊದಲ ಭಾರಿಗೆ ಕರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ, ಸಿಂಪಲ್ ಸುನಿ ಗಣೇಶ್ ಜೋಡಿ ಈ ಹಿಂದೆ ಚಮಕ್ ಮೂವಿ ನೀಡಿದ್ದರು, ಸಿನಿಮ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಬಾಲಿವುಡ್ ಇಬ್ಬರು ದೊಡ್ಡ ಹೀರೋಗಳ ಎದುರಿಗೆ ಒಟ್ಟಿಗೆ ಚಿತ್ರ ರಿಲೀಸ್ ಆಗುತ್ತಿದೆ.
ಸಖತ್ ಗೆ ಎದುರಾಳಿಯಾಗಿ ಸಲ್ಲೂ ಬಾಯ್ ಅಭಿಯದ ಅಂತಿಮ್ – ದಿ ಫೈನಲ್ ಟ್ರೂಥ್ ಮೂವಿ ರಿಲೀಸ್ ಆಗಿದ್ದು ಭರ್ಜರಿ ಒಪನಿಂಗ್ ಪಡೆದುಕೊಂಡಿದೆ, ಸಲ್ಮಾನ್ ಗೆ ವಿಲನ್ ಆಗಿ ಆಯಶ್ ಶರ್ಮ ನಟಿಸಿದ್ದು ಇಬ್ಬರ ಜುಗಲಬಂಧಿಗೆ ಪ್ರೇಕ್ಷಕ ಶಬ್ಬಾಸ್ ಎಂದಿದ್ದಾನೆ.
ಇದರ ಜೊತೆ ಜಾನ್ ಅಬ್ರಾಹಂ ನಟನೆಯ ಸತ್ಯ ಮೇವ ಜಯತೆ 2 ಚಿತ್ರ ತರೆಗ ಬರಿಲಿದೆ. ಜಾನ್ ನಟನೆಯ ಸತ್ಯಮೇವ ಜಯತೆ ಚಿತ್ರ ಸೂಪರ್ ಹಿಟ್ ಆಗಿತ್ತು ಹೀಗಾಗಿ ಅದರ ಸೀಕ್ವೆಲ್ ಸತ್ಯ ಮೇವ ಜಯತೆ 2 ಚಿತ್ರ ದು ರಿಲೀಸ್ ಆಗಲಿದೆ.