Saturday, March 25, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಶೇಷ

ಅಲ್ಲು ಸಿರಿಶ್, ದುಲ್ಕರ್ ಸಲ್ಮಾನ್ , ವಿಜಯ್ ದೇವರಕೊಂಡ ಹೊಸ ಫ್ಯಾಷನ್ ಲುಕ್ಸ್ ಈ ಮದುವೆಯ ಸೀಸನ್‌ ಗೆ ನಿಮ್ಮ ಮಾರ್ಗದರ್ಶಿ..!

admin by admin
December 8, 2021
in ವಿಶೇಷ
0
ಅಲ್ಲು ಸಿರಿಶ್, ದುಲ್ಕರ್ ಸಲ್ಮಾನ್ , ವಿಜಯ್ ದೇವರಕೊಂಡ ಹೊಸ ಫ್ಯಾಷನ್ ಲುಕ್ಸ್ ಈ ಮದುವೆಯ ಸೀಸನ್‌ ಗೆ ನಿಮ್ಮ ಮಾರ್ಗದರ್ಶಿ..!
Share on FacebookShare on TwitterShare on WhatsApp

ಟಾಲಿವುಡ್ ನ ಸ್ಟಾರ್ ನಟರಾದ ಅಲ್ಲು ಸಿರಿಶ್, ವಿಜಯ್ ದೇವರಕೊಂಡ ಮಾಲಿವುಡ್ ನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರು ಒಂದು ರೀತಿ ಯೂತ್  ಸ್ಟೈಲ್ ಐಕಾನ್ಸ್ ಕೂಡ ಹೌದು.. ಇದೀಗ ಅವರ ಸ್ಟೈಲ್ ಸ್ಟೇಟ್‌ ಮೆಂಟ್‌ಗಳು ಈ ಮದುವೆಯ ಸೀಸನ್‌ಗೆ ನಿಮ್ಮ ಮಾರ್ಗದರ್ಶಿಯಾಗಲಿದೆ..

ಈ ವೆಡ್ಡಿಂಗ್  ಸೀಸನ್ ನಲ್ಲಿ ದಕ್ಷಿಣ ಸಿನಿಮಾರಂಗದ ಸ್ಟಾರ್ ನಟರು ಫ್ಯಾಶನ್ ಸ್ಪೂರ್ತಿಯಾಗಲಿದ್ದಾರೆ.. ಏಕೆಂದರೆ ಅಲ್ಲು ಸಿರಿಶ್, ವಿಜಯ್ ದೇವರಕೊಂಡ ಮತ್ತು ದುಲ್ಕರ್ ಸಲ್ಮಾನ್ ಕೆಲವು ಪರಿಪೂರ್ಣವಾದ ಉಡುಪಿನಲ್ಲಿ , ಗಂಭೀರವಾದ ನೋಟದಲ್ಲಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ..  ಅವರಿಂದ ಅವರ ಅಭಿಮಾನಿಗಳು ಖಂಡಿತವಾಗಿಯೂ  ಸ್ಪೂರ್ತಿ ಪಡೆದು ಅವರಂತೆಯೇ ಬಟ್ಟೆ ಧರಿಸಲು ಇಚ್ಛುಸುತ್ತಾರೆ. ಹಾಗಾದ್ರೆ ನೀವೂ ಕೂಡ ಅವರಂತೆಯೇ ಡ್ರೆಸ್ ಅಪ್ ಆಗಲು , ಫ್ಯಾಷನ್ ಪ್ರೀಕ್ ನಂತೆ ಕಾಣಲು ರೆಡಿಯಾಗಿ..

 

ಅಲ್ಲು ಸಿರಿಶ್

ಅಂದ್ಹಾಗೆ  ಅಲ್ಲು ಸಿರೀಶ್ ಬಿಳಿ  ಶೇರ್ವಾನಿ, ಮತ್ತು ಬಿಳಿ ದುಪಟ್ಟಾದಲ್ಲಿ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.. ಅವರ ಈ ಲುಕ್ ಯಾವುದೋ ಕನಸಿನ ಲುಕ್ ನಂತೆ ಕಾಣುತ್ತೆ.. ಟೋಟಲಿ ಡ್ರೀಮಿ ಲುಕ್.. ಅದ್ರಲ್ಲಿ ಗೋಲ್ಡನ್ ಕಫ್‌ಗಳು ಮತ್ತು ಕಾಲರ್‌ ಗನೊಂದಿಗೆ ವಿವರವಾಗಿ ಮತ್ತು ಕಂದು ಬಣ್ಣದ ಬೂಟ್ಸ್ ಗಳೊಂದಿಗೆ ಅವರ ಲುಕ್ ಫರ್ಪೆಕ್ಟ್ ಆಗಿದೆ..  ಅಲ್ಲು ಸಿರಿಶ್ ಅವರ ಈ ವೆಡ್ಡಿಂಗ್ ಲುಕ್ ಸಖತ್ ಅಟ್ರ್ಯಾಕ್ಟೀವ್ ಆಗಿದ್ದು, ಅಭಿಮಾನಿಗಳನ್ನ  ಇನ್ ಸ್ಪೈರ್ ಮಾಡಿದೆ..

ದುಲ್ಕರ್ ಸಲ್ಮಾನ್

ಮೆರೂನ್ ಶೇರ್ವಾನಿ , ಗೋಲ್ಡನ್ ಬಟನ್‌ಗಳೊಂದಿಗೆ ಮದುವೆಯನ್ನು ದುಲ್ಕರ್ ಅವರು ರಾಕಿಂಗ್ ಆಗಿ ಕಾಣುವಂತೆ ಮಾಡಿದೆ.. ಅಚ್ಚುಕಟ್ಟಾಗಿ ಕರ್ಚೀಫ್ ಮತ್ತು ಗೋಲ್ಡನ್ ಬಟನ್‌ಗಳಿಂದ ಅಲಂಕರಿಸಲ್ಪಟ್ಟ ಈ ಉಡುಗೆಯು ಎಲ್ಲರ ಕಣ್ಣೋಟವನ್ನ ತನ್ನೆಡೆಗೆ ಹಿಡಿದಿಟ್ಟುಕೊಳ್ತಿದೆ. ಮತ್ತು ಈ ಮದುವೆಯ ಸೀಸನ್ ನಲ್ಲಿ ಈ ರೀತಿಯಾದ ಲುಕ್ ಎಲ್ಲರ ಗಮನವನ್ನ ತನ್ನೆಡೆಗೆ ಸೆಳೆಯುವಂತಿದೆ..

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಬಿಳಿ ಮತ್ತು ಪಿಂಕ್ ಶೇರ್ವಾನಿ ಮತ್ತು ಬಿಳಿ ಕುರ್ತಾ ಅಂತಿಮ ಗೇಮ್ ಚೇಂಜರ್ ಆಗಿದೆ.  ಓಪನ್  ಶೆರ್ವಾನಿಯೊಂದಿಗೆ ಪ್ಲೇನ್ ಕುರ್ತಾ ಖಂಡಿತವಾಗಿಯೂ ಫ್ಯಾಷನ್  ದಿಕ್ಕನ್ನೇ ಬದಲಾಯಿಸುವಂತಿದೆ.  ಈ ಲುಕ್  ಖಂಡಿತವಾಗಿಯೂ ನಿಮ್ಮನ್ನು ಜನಸಂದಣಿಯಲ್ಲಿ ಹೈಲೆಟ್ ಆಗಿ ಕಾಣಿಸವುಂತೆ ಮಾಡುತ್ತದೆ..

Tags: allu sirishcinibazaardulquer sakmanfashionmollywoodsaakshatvtollywoodVijay Devarakondawedding seaon
ShareTweetSend
Join us on:

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram