ರೋಡ್ ಶೋ ವೇಳೆ ಕಾರಿನಿದ್ದ ಬಿದ್ದ ಪವನ್ ಕಲ್ಯಾಣ್ ….
ಟಾಲಿವುಡ್ ನಟ ಜನಸೇನ ಪಕ್ಷದ ನೇತಾರ ಪವನ್ ಕಲ್ಯಾಣ್ ರೋಡ್ ಶೋ ವೆಳೆ ಕಾರಿನಿಂದ ಬಿದ್ದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ರಾಜಮಹೇಂದ್ರವರಂ ನಿಂದ ನರಸಪುರಂ ವರೆಗೆ ಪವನ್ ಕಲ್ಯಾಣ್ ಕಾರಿನ ಮೂಲಕ ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ತುಂಬಾ ತಬ್ಬಿಕೊಳ್ಳಲು ಅತ್ಯುತ್ಸಾಹದಿಂದ ಕಾರಿನ ಮೇಲೆ ಹತ್ತಿ ಬಂದಿದ್ದಾನೆ.
ಅಭಿಮಾನಿ ಓಡಿ ಬಂದು ತಬ್ಬಿಕೊಳ್ಳಲು ಮುಂದಾದ ಕಾರಿನ ಮೇಲೆ ಗ್ರಿಪ್ ಸಿಗದೆ ಕೆಳಗೆ ಬಿದ್ದಿದ್ದಾರೆ. ಅದರೆ ಯಾವುದೇ ಅಪಾಯಗಳಾಗಿಲ್ಲ. ಅಭಿಮಾನಿ ಪೊಲೀಸರ ಭದ್ರತೆಗೆ ಕಿಡಿ ಕಾರಿದ್ದಾರೆ.
. @JanaSenaParty chief @PawanKalyan garu falls down from the roof top when a fan tried to hug him from back side at a road show in Narsapuram, Andhra Pradesh road show. As security guard acts smart, Pawan escapes major accident#BheemlaNayak #JanasenaParty pic.twitter.com/jFAZQbqd3y
— Filmycycle (@filmycycle) February 20, 2022
ಇನ್ನೂ ಪವನ್ ಕಲ್ಯಾಣ್ ಅಭಿನಯದ ಬೀಮ್ಲಾ ನಾಯಕ್ ಸಿನಿಮಾ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ. ಪವನ್ ಕಲ್ಯಾಣ್ ಮತ್ತು ರಾಣಾ ಅವರನ್ನ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ.
Tollywood actor Janasena party leader Pawan Kalyan fell from a car during a road show in Andhra Pradesh.