ರೈತರಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ ಅಲೋಕ್
ರ್ಯಾಪ್ ಸಂಗಿತದಲ್ಲಿ ಹೊಸ ಸಂಚಲನ ಸೃಷಟಿಸಿರುವ ಕನ್ನಡದ ರ್ಯಾಪರ್ ಆಲ್ ಓಕೆ ಅಂದ್ರೆ ಅಲೋಕ್ ಅವರು ಸಾಕಷ್ಟು ರ್ಯಾಪ್ ಅಲ್ಬಮ್ಸ್ ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲ ಇವರ ಪ್ರತಿ ರ್ಯಾಪ್ ಹಾಡುಗಳು ಡಿಫರೆಮಟ್ ಆಗಿರುತ್ತೆ ,, ಸಮಾಜಕ್ಕೆ ಮೆಸೇಜ್ ಕೊಡುವಂತಿರುತ್ತದೆ.. ಜೀವನದ ಪಾಠ ಕಲಿಸುವಂತಿರುತ್ತೆ… 0 % ಆಟಿಟ್ಯೂಡ್ 100 % ಟ್ಯಾಲೆಂಟ್…
ತಮ್ಮದೇ ಆದ ವಿಭಿನ್ನ ಮ್ಯಾನರಿಸಮ್ , ಡಿಫರೆಂಟ್ ಕಾನ್ಸೆಪ್ಟ್ ನ ಬ್ಯಾಲೆನ್ಸ್ ಮಾಡಿಕೊಂಡು ರ್ಯಾಪ್ ಸಾಂಗ್ ಗಳನ್ನ ಹಾಡುತ್ತಾ ಜನರನ್ನ ರಂಜಿಸುತ್ತಾ ಬಂದಿರುವ , ರ್ಯಾಪರ್ ಅಲೋಕ್ ಇದೀಗ ರೈತರ ಬಗ್ಗೆ ಸಾಂಗ್ ಮಾಡಿ ರಿಲೀಸ್ ಮಾಡಿದ್ದಾರೆ. ಈ ಹಾಡು ಕೇಳ್ತಿದ್ರೆ ,,, ಗೂಸ್ ಬಂಪ್ಸ್ ಬರುತ್ತೆ… ರೋಮಾಂಚನಕಾರಿ ಎನಿಸುತ್ತೆ.. ಹಾಡು ಮನಸ್ಸಿಗೆ ನಾಟುತ್ತೆ… ಹೇಳಿ ಕೇಳಿ ನಮ್ಮ ದೇಶದ ಅನ್ನದಾತರ ಶ್ರಮಕ್ಕೊಂದು ಸೆಲ್ಯೂಟ್ ಹೇಳುವ ಹಾಡಿದು… ರೈತರಿಗೆ ಗೌರವ ಸಲ್ಲಿಸಿರುವ ಹಾಡು… ರೈತರರಿಗಾಗಿ ಈ ಹಾಡು ಕೊಡುಗೆ..
ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಸಖತ್ ಸಂಚಲನ ಸೃಷ್ಟಿ ಮಾಡಿದೆ… ಯು ಟ್ಯೂಬ್ ನಲ್ಲಿ ಸಾಕಷ್ಟು ಮೆಚ್ಚಗೆ ಪಡೆದಿದೆ.. ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾವಿವಾರು ವೀವ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿದೆ.. ಅನ್ನದಾತನ ಜೀವನದ ಒಂದು ಸಣ್ಣ ಎಳೆಯನ್ನ ಆಲೋಕೆ ಅನಾವರಣ ಮಾಡಿದ್ದಾರೆ.. ರೈತ ಹಾಡು ಮೂಲಕ ಆಲೋಕ್ ರೈತರ ಸ್ಪೂರ್ತಿಯಾಗಿದ್ದಾರೆ.. ರೈತರ ಬದುಕು ಇತರರಿಗೆ ಸ್ಪೂರ್ತಿಯಾಗುವಂತೆ ಮಾಡಿದ್ದಾರೆ..