ವಲಿಮೈ ಚಿತ್ರ ನೋಡಿದ ನೆಟ್ಟಿಗರು ಏನಂದ್ರು..
ತಮಿಳಿನ ಸ್ಟಾರ್ ಹೀರೋ ಅಜಿತ್ ಕುಮಾರ್ ಅಭಿನಯದ ಎಚ್.ವಿನೋದ್ ನಿರ್ದೇಶನದ ವಲಿಮೈ ಸಿನಿಮಾ ಇಂದು ಥಿಯೇಟರ್ ಅಂಗಳಕ್ಕೆ ಬಂದಿದೆ.
ಟೀಸರ್, ಟ್ರೈಲರ್ ಮೂಲಕ ಸಿನಿ ಪ್ರಿಯರ ಹೃದಯ ಗೆದ್ದಿದ ಸಿನಿಮಾ ನೋಡಿದ ನೆಟ್ಟಿಗರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಚಿತ್ರ ಅದ್ಭುತವಾಗಿದೆ. ವಲಿಮೈ ಚಿತ್ರಕ್ಕಾಗಿ ಅಜಿತ್ 100 ಪ್ರತಿಶತ ಕೆಲಸ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರೇ, ಇನ್ನು ಕೆಲವರು ರೋಟಿನ್ ಸ್ಕ್ರೀನ್ ಪ್ಲೇ.. ಅಭಿಮಾನಿಗಳು ಖುಷಿಪಡುವ ಸೀನ್ ಗಳಿಲ್ಲ ಎಂದಿದ್ದಾರೆ.
#ValimaiReview #ValimaiFDFS To simply put it Block Buster. Please do not believe any fake -ve reviews. This is a Vinoth movie than the Ajith movie but Thala Ajith put his 100% sincere effort to make it happen. Congratulations.
— Karthik (@meet_tk) February 23, 2022
ಜೊತೆಗೆ ಕೆಲವರು ಮೂರು ಗಂಟೆಯ ಸಿನಿಮಾ ರನ್ ಟೈಂ ಜಾಸ್ತಿ ಆಯ್ತು ಎಂದರೇ, ಭಾರತೀಯ ಸಿನಿಮಾಗಳಲ್ಲಿ ಹೊಸ ಇತಿಹಾಸ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಮ್ಯಾಜಿಕ್ ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ.
ಮೊದಲಾರ್ಧ ಚೆನ್ನಾಗಿದೆ, ದ್ವಿತೀಯಾರ್ದ ಆವರೇಜ್ ಎಂದು ಕೆಲವರು ಟ್ವೀಟ್ಸ್ ಮಾಡುತ್ತಿದ್ದಾರೆ.
https://twitter.com/akashba/status/1496673415628935171?ref_src=twsrc%5Etfw%7Ctwcamp%5Etweetembed%7Ctwterm%5E1496673415628935171%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fmovies%2Fvalimai-movie-twitter-review-telugu-1436838
ಇದಕ್ಕೆ ವಿರುದ್ಧವಾಗಿ ಸಿನಿಮಾ ಬ್ಲಾಕ್ಬಸ್ಟರ್ ಆಗುವುದರಲ್ಲಿ ಅನುಮಾನವಿಲ್ಲ.
ಅಜಿತ್ ಕುಮಾರ್ ಮಾಡಿರುವ ಆ್ಯಕ್ಷನ್ ಸೀನ್ಸ್ ಅದ್ಭುತವಾಗಿವೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
Valimai-movie-twitter-review kannada