ಬಾಲಿವುಡ್ ನ ಖ್ಯಾತ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರು ಮಾರ್ಚ್ 17 ರಂದು ತಮ್ಮ ಚೈಲ್ಡ್ ಹುಡ್ ಫ್ರೆಂಡ್ , ಧರ್ಮ ಪ್ರೊಡಕ್ಷನ್ ಸಿಇಒ ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ಅಪೂರ್ವ ಮೆಹ್ತಾ 50 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರೇ ಭಾಗಿಯಾಗಿದ್ದರು..
ಸೆಲೆಬ್ರಿಟಿಗಳು ಡಿಸೈನರ್ ಬಟ್ಟೆಗಳಲ್ಲಿ ಪಾರ್ಟಿಗೆ ಆಗಮಿಸಿ , ಪಾರ್ಟಿಯ ಝಲ್ವಾ ಹೆಚಚ್ಚಸಸಿದ್ದರು.. ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಹ ಪಾರ್ಟಿಯಲ್ಲಿ ಮಿಂಚಿದ್ದಾರೆ..
ಕರಣ್ ಜೋಹಹರ್ ತಮ್ಮ ಆತ್ಮೀಯ ಸ್ನೇಹಹಿತೆ , ನಟಿ , ಅಜಯ್ ದೇವಗನ್ ಪತ್ನಿ ಕಾಜಲ್ ಅಗರ್ವಾಲ್ ಅವರ ಕೆನ್ನೆಗೆ ಮುತ್ತಿಟ್ಟ ಫೋಟೋವೊಂದು ವೈರಲ್ ಆಗ್ತಿದೆ.. ಹಲವರು ಇದನ್ನ ಕ್ಯಾಸುಯಲ್ ಆಗಿ ತೆಗೆದುಕೊಂಡ್ರೆ ಇನ್ನೂ ಹಲವರು ಟ್ರೋಲ್ ಮಾಡ್ತಿದ್ದಾರೆ..








