Most viewed Trailers : 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಗಳಿಸಿರುವ ಟ್ರೇಲರ್ / ಟೀಸರ್ ಗಳಿವು..!!!
ರ್ಯಾಂಕ್ | ಸಿನಿಮಾ | ನಾಯಕ | ವೀವ್ಸ್ |
1. | ರಾಧೆ ಶ್ಯಾಮ್ |
ಪ್ರಭಾಸ್ |
23.1 ಮಿಲಿಯನ್
|
2. | ಬಾಹುಬಲಿ 2 | ಪ್ರಭಾಸ್ | 21 . 81 ಮಿಲಿಯನ್ |
3. | RRR | ರಾಮ್ ಚರಣ್ ,
ಜ್ಯೂ.NTR |
20.45 ಮಿಲಿಯನ್ |
4. | ವಕೀಲ್ ಸಾಬ್ | ಪವನ್ ಕಲ್ಯಾಣ್ | 18.5 ಮಿಲಿಯನ್ |
5. | ಬಿಗಿಲ್ | ದಳಪತಿ ವಿಜಯ್ | 18.3 ಮಿಲಿಯನ್ |
ಈ ರೆಕಾರ್ಡ್ ಬ್ರೇಕ್ ಮಾಡುತ್ತಾ KGF ಚಾಪ್ಟರ್ 2 ಕಾದು ನೋಡ್ಬೇಕು.. ಅಂದ್ಹಾಗೆ ಇದೇ ಮಾರ್ಚ್ 27 ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತೆ..
ರ್ಯಾಂಕ್ | ಸಿನಿಮಾ | ನಾಯಕ | ವೀವ್ಸ್ ( In 24 Hours ) |
1. | KGF 2 | ಯಶ್ | 68.8 ಮಿಲಿಯನ್ |
2. | ಮಾಸ್ಟರ್ | ದಳಪತಿ ವಿಜಯ್ | 19.4 ಮಿಲಿಯನ್ |
3. | RRR | ರಾಮ್ ಚರಣ್ ,
ಜ್ಯೂ.NTR
|
14.14 ಮಿಲಿಯನ್ |
4. | ಸರ್ಕಾರ್ | ದಳಪತಿ ವಿಜಯ್ | 14.9 ಮಿಲಿಯನ್ |
5. | ಸರಿಲೇರು ನೀಕೆವ್ವರು | ಮಹೇಶ್ ಬಾಬು | 14. 7 ಮಿಲಿಯನ್ |
ಟೀಸರ್ ನಲ್ಲಿ ರೆಕಾರ್ಡ್ ಮಾಡಿದಂತೆಯೇ ಟ್ರೇಲರ್ ನಲ್ಲಿ ಹೊಸ ದಾಖಲೆ ಬರೆಯುತ್ತಾನಾ ರಾಕಿ ಭಾಯ್,.,,
ಬರೀ 24 ಗಂಟೆ ಅಷ್ಟೇ ಅಲ್ಲ.. ಆಲ್ ಟೈಮ್ ರೆಕಾರ್ಡ್ ಗಳಲ್ಲೂ ಭಾರತದ ನಂಬರ್ 1 ಮೋಸ್ಟ್ ವೀವಡ್ ಟೀಸರ್ KGF 2 ದೇ…