#RIPJosephVijay : ದಳಪತಿ ಆಂಟಿ ಫ್ಯಾನ್ಸ್ ಅತಿರೇಕ
ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ತಮಿಳು ಚಿತ್ರರಂಗದಲ್ಲಿ ಎರಡು ದೊಡ್ಡ ಐಕಾನ್ ಸ್ಟಾರ್ ಗಳು.. ಇಬ್ಬರಿಗೂ ಪ್ರತ್ಯೇಕ ಫ್ಯಾಂಡಮ್ ಇದೆ.. ಪ್ರತ್ಯೇಕ ಅಭಿಮಾನಿ ವರ್ಗದ ಜೊತೆಗೆ ಡಿಫರೆಂಟ್ ಕ್ರೇಜ್ ಇದೆ.. ಇಬ್ಬರೂ ಮಾಸ್ ಹೀರೋಗಳೇ.
ಇಬ್ಬರೂ ನಟರ ಅಭಿಮಾನಿಗಳು ತಮ್ಮ ಸ್ಟಾರ್ ಗಳ ಪ್ರತಿಯೊಂದು ಚಿತ್ರಗಳ ಅಪ್ ಡೇಟ್ ಗಳು ಬಂದ್ರೂ ಅತ್ಯಂತ ಸಂತೋಷದಿಂದ ಆಚರಿಸುತ್ತಾರೆ. ಈ ಇಬ್ಬರೂ ಹೀರೋಗಳ ಸೋಷಿಯಲ್ ಮೀಡಿಯಾ ರೆಕಾರ್ಡ್ಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಫ್ಯಾನ್ ವಾರ್ಗಳು ಸಹ ನಡೆಯುತ್ತಿವೆ.
https://twitter.com/AKDinesh111/status/1507568735376527366?ref_src=twsrc%5Etfw%7Ctwcamp%5Etweetembed%7Ctwterm%5E1507568735376527366%7Ctwgr%5E%7Ctwcon%5Es1_&ref_url=https%3A%2F%2Fwww.tollywood.net%2Fanti-fans-trending-ripjosephvijay%2F
ಇದೀಗ ವಿಜಯ್ ಅವರ ಕೆಲವು ಆಂಟಿ ಫ್ಯಾನ್ಸ್ ಟ್ವಿಟರ್ನಲ್ಲಿ #RIPJosephVijay ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಆಂಟಿಫ್ಯಾನ್ಸ್ ನೆಗೆಟಿವ್ ಕಮೆಂಟ್ ಗಳು…
ವಿಗ್ನೆಕ್ಸ್: ಕೂದಲು ಉದುರುವ ಸಮಸ್ಯೆಯಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು #RIPJosephVijay
ಕಿಂಗ್ ಮೇಕರ್ : ಬೀಸ್ಟ್ ಕೊನೆಯ ಚಿತ್ರ #RIPJosephVijay #RIPVijay #Valimai #AjithKumar #AK61 #AK62
ದಿನ್ಹೇ: ವಾಹ್, ನಾನು ಈಗಷ್ಟೇ ಸುದ್ದಿಯನ್ನು ಕೇಳಿದ್ದೇನೆ, ದುಃಖದಿಂದ ವಿಜಯ್ ಅವರು ಇಂದು 48 ನೇ ವಯಸ್ಸಿನಲ್ಲಿ ನಿಧನರಾದರು … ನಾವು ತಪ್ಪಿಸಿಕೊಳ್ಳುವುದಿಲ್ಲ @ನಟವಿಜಯ್ ಎಲ್ಲದಕ್ಕೂ ಧನ್ಯವಾದಗಳು … ನಾವು ನಿಮ್ಮನ್ನು ದ್ವೇಷಿಸುತ್ತೇವೆ . RIP ಜೋಕರ್ … ಅವರ ಕುಟುಂಬಕ್ಕೆ ನನ್ನ ಸಂತಾಪ. #RIP ಜೋಸೆಫ್ ವಿಜಯ್
Who is the next thalapathy ? 😭😭😭#RIPJosephVijay pic.twitter.com/iDUCasPFap
— – 🏴☠️ – (@itsvgxh) March 26, 2022
ರಘುಪತಿ: ನಮ್ಮ ಥಲಾ ಅಜಿತ್ ಸರ್ ಅವರಿಗೆ ಇದು ಇಷ್ಟವಿಲ್ಲ….ದಯವಿಟ್ಟು ನಿಲ್ಲಿಸಿ ……..ಅಜಿತ್ ಸರ್ ಶುದ್ಧ ಹೃದಯದ ವ್ಯಕ್ತಿ….ಹಾಗಾಗಿ ಎಕೆ ಸರ್ #RIPJosephVijay
ಜಾಕ್ಸನ್: ಬ್ರೇಕಿಂಗ್: ವ್ಯಕ್ತಿಗಳ ಗುಂಪೊಂದು ಬಡಿಯಲು ಪ್ರಾರಂಭಿಸಿದ ನಂತರ ನಟ ವಿಜಯ್ ನಿಧನರಾದರು. #RIP ಜೋಸೆಫ್ ವಿಜಯ್
ಹೀಗೆ ಟ್ರೋಲ್ ಮಾಡ್ತಾ , ರಿಪ್ ವಿಜಯ್ ಜೋಸೆಫ್ ಎಂದು ವೈರಲ್ ಮಾಡ್ತಿದ್ದಾರೆ.. ಏಪ್ರಿಲ್ 13 ಕ್ಕೆ ವಿಜಯ್ ಬೀಸ್ಟ್ ಸಿನಿಮಾ ರಿಲೀಸ್ ಆಗಲಿದೆ.. ಈ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆದ ಬೆನ್ನಲ್ಲೇ ದಳಪತಿ ವಿಜಯ್ ಆಂಟಿ ಫ್ಯಾನ್ಸ್ ಟ್ರೋಲ್ ಶುರು ಹಚ್ಚಿಕೊಂಡಿದ್ದಾರೆ..
https://twitter.com/AK___fanhere/status/1507580318441639938?ref_src=twsrc%5Etfw%7Ctwcamp%5Etweetembed%7Ctwterm%5E1507580318441639938%7Ctwgr%5E%7Ctwcon%5Es1_&ref_url=https%3A%2F%2Fwww.tollywood.net%2Fanti-fans-trending-ripjosephvijay%2F