KGF 2 ಬ್ರ್ಯಾಂಡ್ ಅಲ್ಲ…..!!!!!!!
KGF 2 ಬ್ರ್ಯಾಂಡ್ ಅಲ್ಲ ಅದು ಫೈಯರ್ ಬ್ರ್ಯಾಂಡ್…!!!
ವೈಲೆನ್ಸ್ ವೈಲೆನ್ಸ್ ವೈಲೆನ್ಸ್……. ಐ ಡೋಂಟಟ್ ಲೈಕ್ ವೈಲೆನ್ಸ್…. ಐ ಅವಾಯ್ಡ್ ಬಟ್…..
ವೈಲೆನ್ಸ್ ಲೈಕ್ಸ್ ಮಿ…. ಐ ಕಾಂಟ್ ಅವಾಯ್ಡ್….
ಅಬ್ಬಾ ಬೆಂಕಿ ಡೈಲಾಗ್ ,,,,, ಫಂಕಿ ಅನ್ಸುದ್ರೂ ಅದೇ ಡೇರಿಂಗ್ ಆಟಿಟ್ಯೂಡ್ , ಡ್ಯಾಶಿಂಗ್ ಲುಕ್ ನಲ್ಲಿ ರಾಕಿ ಬಾಯ್ ಅಪಿಯರೆನ್ಸ್ ನೆಕ್ಸ್ಟ್ ಲೆವೆಲ್….
ಹಾಲಿವುಡ್ ರೇಂಜ್ ಗಿದೆ KGF 2 ಟ್ರೇಲರ್.. ರಿಲೀಸ್ ಆಗಿ ಗಂಟೆ ಕಳೆಡದಿಲ್ಲ.. ಮಿಲಿಯನ್ ಗಟ್ಟಲೆ ವೀವ್ಸ್ ಗಳಿಸಿದೆ..
ಅಂದುಕೊಂಡಂಗೆ ಬಿರುಗಾಳಿ ಎದ್ದಾಗಿದೆ… ಇನ್ನೇನಿದ್ರೂ ಏಪ್ರಿಲ್ 14 ಕ್ಕೆ ಸುನಾಮಿ ಅಪ್ಪಳಿಸೋದೆ…!!
KGF 2 vs Beast – ಸಮೀಕ್ಷೆ ರಿಸಲ್ಟ್ ಯಾವ ಸಿನಿಮಾ ಪರವಿದೆ..??
ಟ್ರೇಲರ್ ನೋಡ್ತಿದ್ರೆ ಒಂದ್ ಸೆಕೆಂಡ್ ಕೂಡ ಕಣ್ಣು ಆಚೀಚೆ ಹೋಗಲ್ಲ.. ಟ್ರೇಲರ್ ನಲ್ಲಿ ಅಬ್ಬಬ್ಬಾ..!! ಎನಿಸುವಂತಹಹ ದೃಷ್ಯಗಳು…!! ಆ ಗ್ರಾಫಿಕ್ , ಪ್ರಕಾಶ್ ರಾಜ್ , ರವೀನಾ ತಂಡನ್ ಅಪಿಯರೆನ್ಸ್ ಅವರ ಆಕ್ಟಿಂಗ್ ಥ್ರಿಲ್ ಕೊಟ್ರೆ , ರಾಕಿ ಭಾಯ್ ಆಕ್ಟಿಂಗ್ ಬೇರೆ ಲೆವೆಲ್..
ನಿಜವಾಗಲೂ ವಿಲ್ಲನ್ ಗೆ ಡೆಫಿನೇಷನ್ ಅನ್ಸುತ್ತೆ ಸಂಜಯ್ ದತ್ ನ ಅಧೀರನ ಲುಕ್ ನೋಡಿದ್ರೆ ,, ಹಾರ್ಟ್ ಬೀಟ್ಸ್ ಕಂಟ್ರೋಲ್ ತಪ್ಪುತ್ತೆ…
ರಕ್ತದಿಂದ ಶುರುವಾಗಿದ್ದು , ಮುಂದುವರೆಸೋಕೆ ರಕ್ತದಿಂದಲೇ ಸಾಧ್ಯ ಅನ್ನೋ ಪ್ರಕಾಶ್ ರಾಜ್ ಅವರ ಪವರ್ ಫುಲ್ ವಾಯ್ಸ್ ,,, ನನ್ನ ಹತ್ರನೂ ಪಡೆಗಳಿದೆ ಘುಸ್ ಕೆ ಮಾರೇಂಜೇ ಅನ್ನೋ ರವೀನಾ ತಂಡನ್ ಡೈಲಾಗ್ ,,, ಅಲ್ಲಿರೋ ಹೆಣಗಳು ಉಪಯೋಗಕ್ಕೆ ಬರುತ್ತೆ.. ರಣಹಹದ್ದುಗಳಿಗೆ ಅದು ಚನ್ನಾಗಿ ಗೊತ್ತು ಎನ್ನುವ ಸಂಜಯ್ ದತ್ ಡೈಲಾಗ್ ವಾವ್ ಅನ್ಸುತ್ತೆ..
ಉಸಿರು ಬಿಗಿ ಹಿಡಿದು ನೋಡಬೇಕೆನಿಸುವ ಆ ವಿಶ್ಯುವಾಲಿಟಿ… ಜೊತೆಗೆ ತಾಯಿ ಸೆಮಟಿಮೆಂಟ್ ,,,, ವಿಲ್ಲನ್ ಗಳ ದಂಡು ಒಂದೆಡೆಯಾದ್ರೆ ರಾಕಿ ಭಾಯ್ ಒಂದೆಡೆ… ಓ ಮೈ ಗಾಡ್ ಎನಿಸುತ್ತೆ… ಟ್ರೇಲರ್ ನೋಡಿದ್ರೆ…
RRR ತುಂಬಾ ಕೆಟ್ಟದಾಗಿದೆ..!! ರಾಜಮೌಳಿಗೆ ಡೈರೆಕ್ಷನ್ ಬರಲ್ಲ , ಹೀರೋಗಳು ಕರಡಿಗಳು – KRK
ಸಿನಿಮಾದ ಟ್ರೇಲರ್ ಅಭಿಮಾನಿಗಳ ಕಾತರತೆಯನ್ನ ಸೂಪರ್ ಎಕ್ಸ್ ಪ್ರೆಸ್ ಟ್ರೇನ್ ಲೆವೆಲ್ ತೆಗೆದುಕೊಂಡು ಹೋಗಿರೋದಂತೂ ಸುಳ್ಳಲ್ಲ..
KGF ನಲ್ಲಿ ಗರುಡ ಸತ್ತ ನಂತರ ಮುಂದೇನಾಯ್ತು…?? ಅದನ್ನ ತಿಳಿಯೋ ಕ್ಯೂರಿಯಾಸಿಟಿ ಸಿನಿಮಾದಲ್ಲಿ ಮಾಳವಿಕ ಅವರಿಗೆಷ್ಟಿದ್ಯೋ ಅದ್ರ ನೂರರಷ್ಟು ಕಾತರತೆ ನಮಗೆಲ್ಲಾ ಇದೆ.. ಸಿನಿಮಾದ ಕೋಟ್ಯಾಂತರ ದೇಶ ವಿದೇಶಿ ಅಭಿಮಾನಿಗಳಿಗೆ.. ಈ ಕ್ಯೂರಿಯಾಸಿಟಿಗೆ ಬ್ರೇಕ್ ಬೀಳಬೇಕಾದ್ರೆ.. ಸಿನಿಮಾ ಬರೋವರೆಗೂ ಕಾಯಲೇಬೇಕು…
KGF 2 ಬರುತ್ತೆ… APIRIL 14 ಕ್ಕೆ