Millennial Awards 2022 : ಸ್ಟನಿಂಗ್ ಲುಕ್ ನಲ್ಲಿ ಜಾನ್ವಿ ಪ್ರತ್ಯಕ್ಷ..!!
ಗ್ರಾಜಿಯಾ ಮಿಲೇನಿಯಲ್ ಅವಾರ್ಡ್ 2022 ರಲ್ಲಿ ಸೆಲೆಬ್ರೆಟಿಗಳು ಭಿನ್ನ ವಿಭಿನ್ನವಾಗಿ , ಹಾಟ್ ಅಂಡ್ ಗ್ಲಾಮರಸ್ ಆಗಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡು ಶೋನ ಫೈರ್ ಹೆಚ್ಚಿಸಿದ್ದಾರೆ..
ಬಿಜಿಲಿ ಗರ್ಲ್ ಅಂತಲೇ ಖ್ಯಾತಿ ಪಡೆದಿರುವ ನಟಿ ಪಲಕ್ ತಿವಾರಿ ಸಿಲ್ವರೀಶ್ ಗೌನ್ ನಲ್ಲಿ ಸಖತ್ ಹಾಟ್ ಅಂಡ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ..
ಥೈ ಹೈ ಸ್ಲಿಟ್ ಸ್ಟೈಲ್ ಗೌನ್ ನಲ್ಲಿ , ಮ್ಯಾಚಿಂಗ್ ಸಿಲ್ವರ್ ಹೀಲ್ಸ್ , ಫ್ರೀ ಹೇರ್ಸ್ , ರೆಡ್ ಕಾರ್ಪೆಟ್ ಮೇಲೆ ತಮ್ಮದೇ ಅಂದಾಜ್ ನಲ್ಲಿ ವಾಕ್ ಮಾಡಿದ್ದಾರೆ 23 ವರ್ಷದ ಪಲಕ್