Kiara Advani : ಗಾರ್ಜಿಯಸ್ ಲೇಡಿ ಕಿಯಾರಾ..!!
ಆಗಾಗ ಬೆರಗುಗೊಳಿಸುವ ಫ್ಯಾಷನ್ ಶೈಲಿಯಿಂದಲೇ ಕಿಯಾರಾ ಅಡ್ವಾಣಿ ಹೆಚ್ಚು ಸುದ್ದಿಇಯಲ್ಲಿರುತ್ತಾರೆ.. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಬ್ಯುಸಿಯೆಸ್ಟ್ ನಟಿಯರ ಪೈಕಿ ಒಬ್ರು.. ಇತ್ತೀಚೆಗೆ ಮಿಲೇನಿಯಲ್ ಅವಾರ್ಡ್ 2022 ಶೋನಲ್ಲಿ ಅವರು ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ನೀಲಿ ಜಂಪ್ಸೂಟ್ ನಲ್ಲಿ ಕಂಗೊಳಿಸಿದ್ದಾರೆ..