ಮುದ್ದು ಫೋಟೋ ಹಾಕಿ ಯುಗಾದಿ ವಿಷ್ ಮಾಡಿದ ಕರಾವಳಿ ಚೆಲುವೆ..!!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಆಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡು ಮನೆ ಮನೆಮಾತತಾದವರು.. ನಟನೆ ಮೂಲಕ ಕಿರುತೆರೆ ಪ್ರಿಯರ ಫೇವರೇಟ್ ಆದವರು… ಈ ಕರಾವಳಿ ಚೆಲುವೆ ಪ್ರಸ್ತುತ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಡ್ತಿದ್ದು , ಗೋಲ್ಡಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡ್ ಸಿನಿಮಾದಲಲ್ಲಿ ಬಣ್ಣ ಹಚ್ಚಲಿದ್ದಾರೆ.. ಇನ್ನೂ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗ್ತಿದ್ದಾರೆ.. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಹಾಗೂ ಅನಿರುದ್ಧ ಅವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಹಿಡಿಸಿದೆ…
https://www.instagram.com/reel/Cbzup1rjvLo/?utm_source=ig_web_copy_link