Millennial Awards 2022 : ಸೆಲೆಬ್ರಿಟಿಗಳ ಸ್ಟನಿಂಗ್ ಫೋಟೋಗಳು
ಗ್ರಾಜಿಯಾ ಮಿಲೇನಿಯಲ್ ಅವಾರ್ಡ್ಸ್ 2022…
ರೆಡ್ ಕಾರ್ಪೆಟ್ ಮೇಲೆ ತಾರೆಯರು ಸ್ಟನಿಂಗ್ ಲುಕ್ ನಲ್ಲಿ ವಾಕ್ ಮಾಡಿ ಫೈರ್ ಹೆಚ್ಚಿಸಿದ್ದರು..
ಕಿಯಾರಾ ಅಡ್ವಾಣಿ ಅವರು ನಿಸ್ಸಂದೇಹವಾಗಿ, ಅತ್ಯುತ್ತಮ ಉಡುಗೆ ತೊಟ್ಟ ಸೆಲೆಬ್ರಿಟಿಗಳಲ್ಲಿ ಒಬ್ಬರು…