Poonam Pandey : ನುಡಿದಂತೆ ಕ್ಯಾಮೆರಾ ಮುಂದೆ ಟಿ ಶರ್ಟ್ ಬಿಚ್ಚಿದ ಪೂಣಂ
ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಡೆಸಿಕೊಡ್ತಿರುವ ಒಟಿಟಿಯ ಡೇರಿಂಗ್ , ವಿವಾದಾತತ್ಮಕ ರಿಯಾಲಿಟಿ ಶೋನ ಲಾಕ್ ಅಪ್ ನಲ್ಲಿ ಇರೋರೆಲ್ಲಾ ವಿವಾದ ಪ್ರಿಯರೇ ಎಂದ್ರೆ ತಪ್ಪಾಗೋದಿಲ್ಲ..
ಇರೋರೆಲ್ಲಾ ಕಾಂಟ್ರವರ್ಸಿ ಮಾಡಿಕೊಂಡವರೇ.. ಅದ್ರಲ್ಲೂ ಪೂನಂ ಪಾಂಡೆ ಬಗ್ಗೆ ಹೇಳೋದೇ ಬೇಡ.. ಬೋಲ್ಡ್ ಆಗಿ ಕಾಣಿಸಿಕೊಳ್ತಾ , ಬೋಲ್ಡ್ ಹೇಳಿಕೆಗಳನ್ನ ನೀಡುತ್ತಾ ಸುದ್ದಿಯಲ್ಲಿದ್ದೋರೇ..
ಇತ್ತೀಚೆಗೆ ಚಾರ್ಜ್‌ಶೀಟ್‌ನಿಂದ ತನ್ನನ್ನು ರಕ್ಷಿಸಿದರೆ ‘ತನ್ನ ಟೀ-ಶರ್ಟ್ ತೆಗೆಯುತ್ತೇನೆ’ ಎಂದು ಪೂನಂ ಪಾಂಡೆ ಕ್ಯಾಮೆರಾದಲ್ಲಿ ಲೈವ್ ಆಗಿ ಪ್ರತಿಜ್ಞೆ ಮಾಡಿದ್ದರು.. ಅಂತೆಯೇ ಇದೀಗ ಕ್ಯಾಮೆರಾ ಮುಂದೆ ಬಂದು ಟಿ ಶರ್ಟ್ ಬಿಚ್ಚಿ ನುಡಿದಂತೆಯೇ ನಡೆದಿದ್ದಾರೆ..
ತಾವು ಎಲಿಮಿನೇಷನ್ ಆಗದೇ ಮತ್ತೆ ಮನೆಯಲ್ಲೇ ಮುಂದುವರೆದಿದ್ದರಿಂದ ಕ್ಯಾಮೆರಾ ಮುಂದೆ ಬಂದು ಟೀ ಶರ್ಟ್ ಬಿಚ್ಚಿದ್ದಾರೆ. ಈ ಶೋ ಅನ್ನು ನಟಿ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಪೂನಂ ಸೇರಿದಂತೆ ಬಹುತೇಕ ಸ್ಪರ್ಧಿಗಳು ಒಂದಿಲ್ಲೊಂದು ರೀತಿಯಲ್ಲಿ ಮನೆಯಲ್ಲೇ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.