Allu Arjun : Pushpa 2 : ‘ಪುಷ್ಪರಾಜ’ನಿಗೆ ಹುಟ್ಟು ಹಬ್ಬದ ಸಂಭ್ರಮ..!!!!
ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಸ್ಟೈಲೀಶ್ ಸ್ಟಾರ್ ಅಲ್ಲು ಇಂದು ( ಏಪ್ರಿಲ್ 8 ) 40ನೇ ವರ್ಷಕ್ಕೆ ಕಾಲಿಟ್ಟಿದ್ಧಾರೆ.. 2021 ರ ಡಿಸೆಂಬರ್ ನಲ್ಲಿ ಅವರ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ಪುಷ್ಪ ರಿಲೀಸ್ ಆಗಿದ್ದು ಈ ವರೆಗೂ ಸೋಷಿಯಲ್ ಮೀಡಿಯಾದಲ್ಲಿ ಪುಷ್ಪ ಡೈಲಾಗ್ಸ್ , ಹಾಡಿನ ಕ್ರೇಜ್ ಇದೆ..
ಈ ಸಿನಿಮಾದ ಮೂಲಕ ಅಲ್ಲು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು , ಸದ್ಯ ಇದೇ ಸಿನಿಮಾದ ಸೀಕ್ವೆಲ್ ಪುಷ್ಪ 2 ನಲ್ಲಿ ಬ್ಯುಸಿಯಿದ್ದಾರೆ..
ಅಲ್ಲು ಅರ್ಜುನ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು , ಸಿನಿ ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಅಂದ್ಹಾಗೆ ಪುಷ್ಪ ಸಿನಿಮಾ ಭಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ಸಿನಿಮಾ ಸುಮಾರು 300 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು ಪುಷ್ಪ 2 ಇದರ ದುಪ್ಪಟ್ಟು ಗಳಿಸುವ ನಿರೀಕ್ಷೆಯಿದೆ..
Best : ಕನ್ನಡ ಸಿನಿಮಾದ ಕಾಪಿ ಅಂತೆ Beast,….!!!
ಮಲಯಾಳಂ ಸ್ಟಾರ್ ನಟ ಮಮ್ಮುಟಿ ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ.,.?? ಲೆಕ್ಕವಿಲ್ಲದಷ್ಟು ದುಬಾರಿ ಕಾರ್ ಗಳ ಮಾಲೀಕ..!!