KGF 2 : ಬಟ್ಟೆ ವಿಚಾರಕ್ಕಲ್ಲ ,,, ಈ ಸಲ KGF ವಿಚಾರಕ್ಕೆ ಟ್ರೋಲ್ ಆದ ಉರ್ಫಿ
ಬಿಗ್ ಬಾಸ್ ಹಿಂದಿ ಸೀಸನ್ 14 ರ ಸ್ಪರ್ಧಿ ಉರ್ಫಿ ಜಾವೇದ್ ಗೆ ಬಟ್ಟೆಗಳೆಂದ್ರೇನೆ ಅಲರರ್ಜಿ ಅನ್ಸುತ್ತೆ.. ಡೀಸೆಂಟ್ ಆಗಿ ಎಕ್ಸ್ ಪೋಸ್ ಮಾಡಂತಹ , ಕವರ್ ಮಾಡಿಕೊಳ್ಳುವಂತ ಬಟ್ಟೆಗಳು ಹಾಓದು ತೀರ ಅಪರೂಪದಲ್ಲೇ ಅಪರೂಪ.. ಬಟ್ಟೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಟ್ರೋಲ್ ಆಗ್ತಾ ಇರುತ್ತಾರೆ.. ಅದೆಂತಹಹದ್ದೇ ಬಟ್ಟೆ ಇದ್ರೂ… ಆ ಬಟ್ಟೆಯನ್ನ ಚಿಂದಿ ಚಿತ್ರನ್ನ ಮಾಡಿಕೊಳ್ಳೋದು ಅವರ ವಿಶೇಷ ಅನ್ನೋದು ನೆಟ್ಟಿಗರ ಮಾತು.. ಸದ್ಯ ಇನ್ಸ್ಟಾದಲ್ಲಿ ಉರ್ಫಿಗೆ 76. ಸಾವಿರ ಜನ ಫಾಲೋವರ್ಸ್ ಇದ್ಧಾರೆ.. ಕಣ್ಣು ಕುಕ್ಕುವಂತಹ ಬಟ್ಟೆ ತೊಟ್ಟು ಫೋಟೋಗಳನ್ನ ಶೇರ್ ಮಾಡ್ತಾ , ಪಬ್ಲಿಕ್ ನಲ್ಲಿ ಕಾಣಿಸಿಕೊಳ್ತಾ ಇರುತ್ತಾರೆ..
ಆದ್ರೆ ಈ ಸಲ ಉರ್ಫಿ ಟ್ರೋಲ್ ಆಗ್ತಿರೋದು KGF2 ವಿಚಾರಕ್ಕೆ.. ಹೌದು,,,
ಇತ್ತೀಚೆಗೆ ಪಾಪಾರಾಜಿಗಳ ಜೊತೆ ಮಾತನಾಡ್ತಾ ,, ಕೆಜಿಎಫ್ 2 ಬಗೆಗಿನ ಕಲ್ರೇಜ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಕೆಜಿಎಫ್ ಸಿನಿಮಾ ನಾನು ನೋಡಿಲ್ಲ ಅದಕ್ಕೆ ಬೇಜಾರಿದೆ.. ಖಂಡಿತ ಶೀಘ್ರವೇ ಕೆಜಿಎಫ್ ಪಾರ್ಟ್ 1 ಒಂದನ್ನ ನೋಡೇ ನೋಡ್ತೀನಿ ಎಂದಿದ್ದಾರೆ.. ಅಲ್ದೇ ಸೌತ್ ನಲ್ಲಿ ರಾಮ್ ಚರಣ್ ನನ್ನ ಫೇವರೇಟ್ ನಟ,,, ಅವರು ತುಂಬಾ ಹ್ಯಾಂಡ್ಸಮ್ ಅಂದಿದ್ದಾರೆ..
ಆದ್ರೆ KGF ನೋಡೇ ಇಲ್ಲ ಎಂದಿದಕ್ಕೆ ನೆಟ್ಟಿಗರು ಅವರನ್ನ ಹಿಗ್ಗಾ ಮುಗ್ಗಾ ಟ್ರೋಲ್ ಮಾಡ್ತಾ ಇದ್ಧಾರೆ..
ಅಂದ್ಹಾಗೆ ಉರ್ಫಿ ಸೌತ್ ಹೀರೋಗಳನ್ನ ಹೊಗಳಿದ್ದಾರೆ.. ಈಗಿನಿಂದ ಏನಲ್ಲ ಬಹಳ ವರ್ಷಗಳಿಂದಲೂ ದಕ್ಷಿಣ ಭಾರತ ಸಿನಿಮಾಗಳು ಚರ್ಚೆಯಲ್ಲಿವೆ. ಒಬ್ಬರಿಗಿಂತಲೂ ಒಬ್ಬರು ಹ್ಯಾಂಡ್ಸಮ್ ಹೀರೋಗಳು ಅಲ್ಲಿದ್ದಾರೆ ಎಂದಿದ್ಧಾರೆ.. ಒಟ್ನಲ್ಲಿ ಕೆಜಿಎಫ್ ನೋಡಿಲ್ಲ ಅನ್ನೋ ಅವರೋ ವಿಡಿಯೋ ವೈರಲ್ ಆಗ್ತಿದ್ದು ಟ್ರೋಲಿಗರು ನಾನಾ ರೀತಿ ಟ್ರೋಲ್ ಮಾಡ್ತಾ ಇದ್ಧಾರೆ
