RRR : 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ : 1000 ಕೋಟಿ ಕ್ಲಬ್ ಸೇರಿತಾ..??
RRR ಬಾಕ್ಸ್ ಆಫೀಸ್ ಕಲೆಕ್ಷನ್ 15 ನೇ ದಿನದ ಕಲೆಕ್ಷನ್ 1000 ಕೋಟಿ ರೂ ದಾಟಿದೆ.. ರಾಮ್ ಚರಣ್ , ಜೂನಿಯರ್ ಎನ್ಟಿಆರ್ ಸಿನಿಮಾ ಮಾರ್ಚ್ 25 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಿತ್ತು.. ಇನ್ನೂವರೆಗೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ..
ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಬಿಡುಗಡೆಯಾದ ಎರಡು ವಾರಗಳ ನಂತರವೂ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವಧಿಯ ನಾಟಕವು ಗಮನಾರ್ಹವಾದ ವೇಗದಲ್ಲಿ 1000 ಕೋಟಿ ಕಲೆಕ್ಷನ್ ದಾಟಿದೆ..
ಆದ್ರೆ ಬಾಹುಬಲಿ 2 ರೆಕಾರ್ಡ್ ಬ್ರೇಕ್ ಮಾಡಲು ಸಿನಿಮಾಗೆ ಇನ್ನೂವರೆಗೂ ಸುಮಾರು 200 ರಿಂದ 250 ಕೋಟಿ ರೂ ಅಗತ್ಯವಿದ್ದು KGF 2 ಸಿನಿಮಾ ರಿಲೀಸ್ ಆಗೋವರೆಗಷ್ಟೇ ಸಿನಿಮಾ ಕಲೆಕ್ಷನ್ ಮಾಡುವುದು ಸುಲಭವಾಗಿರುತ್ತದೆ.. ತದನಂತರ ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡೋದು ಕಷ್ಟವಾಗಲಿದೆ..
RGV ಲೆಸ್ಬಿಯನ್ ಸಿನಿಮಾ ರಿಲೀಸ್ ಪೋಸ್ಟ್ ಪೋನ್