ಮಾರ್ಚ್ 25 ರಿಂದ ಈವರೆಗೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ RRR 1000 ಕೋಟಿ ಕಲೆಕ್ಷನ್ ಮಾಡಿದ್ದು , ಆಲ್ ಟೈಮ್ ಭಾರತದ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ..
ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳ ಕಲೆಕ್ಷನ್ ದಾಟಿದೆ.. ಗ್ರಾಸ್ ಕೆಲೆಕ್ಷನ್ ನಲ್ಲಿ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಮತ್ತು ಅಮೀರ್ ಖಾನ್ ಅವರ ಸೀಕ್ರೆಟ್ ಸೂಪರ್ಸ್ಟಾರ್ ಸಿನಿಮಾಗಳನ್ನ ಹಿಂದಿಟ್ಟಿದೆ..
ಅಂದ್ಹಾಗೆ ಬಾಕ್ಸ್ ಆಫೀಸ್ ಕೆಲೆಕ್ಷನ್ ನಲ್ಲಿ ಮೊದಲ ಎರೆಡು ಸ್ಥಾನಗಳಲ್ಲಿರೋದು ರಾಜಮೌಳಿ ಅವರದ್ದೇ ನಿರ್ದೇಶನದ ಬಾಹುಬಲಿ 2 ಹಾಗೂ ಬಾಹುಬಲಿ ಕ್ರಮವಾಗಿ ಎರೆಡು ಸ್ಥಾನಗಳಲ್ಲಿದೆ..
ಗ್ರಾಸ್ ಕಲೆಕ್ಷಷನ್ ವಿಚಾರದಲ್ಲಿ ಅಮೀರ್ ಖಾನ್ ಅವರ ದಂಗಲ್ ಸಿನಿಮಾವಿದೆ (ರೂ. 2024 ಕೋಟಿ) .. ನಂತರ ರಾಜಮೌಳಿ ಬ್ಲಾಕ್ ಬಸ್ಟರ್ ಸಿನಿಮಾ ಬಾಹುಬಲಿ 2: ದಿ ಕನ್‌ಕ್ಲೂಷನ್ (ರೂ. 1810 ಕೋಟಿ) ಇದೆ.