ಇಂತಹ ವಿಚಿತ್ರ ಬಟ್ಟೆಗಳು ಉರ್ಫಿಗೆ ಮಾತ್ರವೇ ಸಿಗುತ್ತವೆ
ಬಿಗ್ ಬಾಸ್ ಹಿಂದಿ ಸೀಸನ್ 14 ರ ಸ್ಪರ್ಧಿ ಉರ್ಫಿ ಜಾವೇದ್ ಗೆ ಬಟ್ಟೆಗಳೆಂದ್ರೇನೆ ಅಲರರ್ಜಿ ಅನ್ಸುತ್ತೆ.. ಡೀಸೆಂಟ್ ಆಗಿ ಎಕ್ಸ್ ಪೋಸ್ ಮಾಡಂತಹ , ಕವರ್ ಮಾಡಿಕೊಳ್ಳುವಂತ ಬಟ್ಟೆಗಳು ಹಾಓದು ತೀರ ಅಪರೂಪದಲ್ಲೇ ಅಪರೂಪ.. ಬಟ್ಟೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಟ್ರೋಲ್ ಆಗ್ತಾ ಇರುತ್ತಾರೆ.. ಅದೆಂತಹಹದ್ದೇ ಬಟ್ಟೆ ಇದ್ರೂ… ಆ ಬಟ್ಟೆಯನ್ನ ಚಿಂದಿ ಚಿತ್ರನ್ನ ಮಾಡಿಕೊಳ್ಳೋದು ಅವರ ವಿಶೇಷ ಅನ್ನೋದು ನೆಟ್ಟಿಗರ ಮಾತು.. ಸದ್ಯ ಇನ್ಸ್ಟಾದಲ್ಲಿ ಉರ್ಫಿಗೆ 76. ಸಾವಿರ ಜನ ಫಾಲೋವರ್ಸ್ ಇದ್ಧಾರೆ.. ಕಣ್ಣು ಕುಕ್ಕುವಂತಹ ಬಟ್ಟೆ ತೊಟ್ಟು ಫೋಟೋಗಳನ್ನ ಶೇರ್ ಮಾಡ್ತಾ , ಪಬ್ಲಿಕ್ ನಲ್ಲಿ ಕಾಣಿಸಿಕೊಳ್ತಾ ಇರುತ್ತಾರೆ..
https://www.instagram.com/p/CcIA4WhoQo1/?utm_source=ig_web_copy_link
https://www.instagram.com/reel/CcFP665K8GP/?utm_source=ig_web_copy_link
https://www.instagram.com/reel/CcHeJ1TI1_c/?utm_source=ig_web_copy_link