Tuesday, March 21, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಶೇಷ

ವಿಲ್ ಸ್ಮಿತ್ 10 ವರ್ಷ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್

admin by admin
April 9, 2022
in ವಿಶೇಷ, ಸಿನಿ ಕಾರ್ನರ್
0
ವಿಲ್ ಸ್ಮಿತ್ ರಿಂದ ಕಪಾಳಮೋಕ್ಷದ ನಂತರ ಬದಲಾಯ್ತು ಕ್ರಿಸ್ ರಾಕ್ ಅದೃಷ್ಟ..!!
Share on FacebookShare on TwitterShare on WhatsApp

2022ರ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಬಾರಿ ಸಿಕ್ಕಾಪಟ್ಟೆ ಹೈಲೇಟ್ ಆಗಿ ಸೋಷಿಯಲ್ ಮೀಡಿಯಾಗೆ ಬೆಂಕಿ ಇಟ್ಟ ವಿಚಾರ ಅಂದ್ರೆ ನಟ ವಿಲ್ ಸ್ಮಿತ್ ನಿರೂಪಕ ಕ್ರಿಸ್ ರಾಕ್ ಗೆ ಸ್ಟೇಜ್ ಮೇಲೆಯೇ ಕಪಾಳ ಮೋಕ್ಷ ಮಾಡಿದ್ದು.. ಈ ಘಟನೆ ನೆಟ್ಟಿಗರು , ಆಡಿಯನ್ಸ್ ಗಳನ್ನ ಕೆರಳಿಸಿತ್ತು..

ಆದ್ರೆ ಈ ಘಟನೆಯ ನಂತರ ಕ್ರಿಸ್ ರಾಕ್ ಅವರ ನಸೀಬ್ ಬದಲಾಗಿ ,,, ಅವರ ಅದೃಷ್ಟ ಕುಲಾಯಿಸಿದ್ರೆ ಅದೇ ವಿಲ್ ಸ್ಮಿತ್ ಅವರು ಮುಖಭಂಗ , ಅವಮಾನ , ಸೋಷಿಯಲ್  ಮೀಡಿಯಾದಲ್ಲಿ ಟ್ರೋಲ್ , ನೆಟ್ಟಿಗರ  ಬೈಗುಳ ಅಕ್ರೋಶಗಳನ್ನ  ಎದುರಿಸುತ್ತಿದ್ದಾರೆ.. ಇದೀಗ ಅವರನ್ನ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್ ಮಾಡಲಾಗಿದೆ..

ಅಮೆರಿಕದ ಲಾಸ್ ಏಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘಟನೆ  ನಡೆದಿತ್ತು.. ಇದೇ ಸಮಾರಂಭದಲ್ಲೇ ಹಾಸ್ಯನಟ ಕ್ರಿಸ್ ರಾಕ್‍ಗೆ ವೇದಿಕೆ ಮೇಲೆಯೇ ಸ್ಮಿತ್ ಕಪಾಳಮೋಕ್ಷ ಮಾಡಿದ್ದರು. ಹಾಗಂತ ಎಲ್ಲರೂ ಸ್ಮಿತ್ ವಿರುದ್ಧವಾಗಿಯೇ ಇಲ್ಲ.. ಸ್ಮಿತ್  ಅವರ ಅನಾರೋಗ್ಯ ಪತ್ನಿ ಬಗ್ಗೆ ಸ್ಟೇಜ್ ಮೇಲೆ ಹಾಸ್ಯ ಮಾಡಿದ್ದು ಸರಿ ಅಲ್ಲ ಎಂದು ಕೆಎಲವರು ಕ್ರಿಸ್ ರಾಕ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ..

ಅಂದ್ಹಾಗೆ ಹಾಲಿವುಡ್ ಸ್ಟಾರ್ ನಟ ವಿಲ್ ಸ್ಮಿತ್ ಇದೇ ಮೊದಲಬಾರಿಗೆ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ವೇಳೆ ನಟ ಭಾವಾತ್ಮಕವಾಗಿ ಭಾಷಣ ಮಾಡಿದ್ದರೂ ಸಹ.. ಆದ್ರೆ ಅವರು ವೇದಿಕೆಗೆ ಅಗೌರವ ತೋರುವ ಕೆಲಸ ಮಾಡಿದ್ದೇ ಹೈಲೇಟ್ ಆಗಿದ್ದು.. ಕಿಂಗ್ ರಿಚರ್ಡ್ಸ್ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮೀನೇಟ್ ಆಗಿ ಪ್ರಶಸ್ತಿಯನ್ನೂ ಗೆದ್ದಿದ್ದರು..

ಈ ಘಟನೆಯ ನಂತರ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‍ನ ಆಡಳಿತ ಮಂಡಳಿಯು ಶುಕ್ರವಾರ ‘ದಿ ಪಸ್ರ್ಯೂಟ್ ಆಫ್ ಹ್ಯಾಪಿನೆಸ್’ ಸ್ಟಾರ್ ಅನ್ನು ಎಲ್ಲ ಅಕಾಡೆಮಿ ಇವೆಂಟ್‍ಗಳಿಂದ ನಿಷೇಧಿಸಲು ಮತ ಹಾಕಿತು. ಶುಕ್ರವಾರ ಲಾಸ್ ಏಂಜಲೀಸ್‍ನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಸ್ಮಿತ್ ಕಳೆದ ವಾರ ಅಕಾಡೆಮಿಯಿಂದ ನಿವೃತ್ತಿ ಘೋಷಿಸಿದ್ದರು.

ಆಸ್ಕರ್ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಆಸ್ಕರ್‌ನಲ್ಲಿ ವಿಲ್ ಸ್ಮಿತ್ ಅವರ ರಾಜೀನಾಮೆ ಕುರಿತು ಚರ್ಚಿಸಲು ಆಡಳಿತ ಮಂಡಳಿಯು ಸಭೆಯನ್ನು ಕರೆದಿತ್ತು. 2022 ಏಪ್ರಿಲ್ 8 ರಿಂದ 10 ವರ್ಷಗಳ ಅವಧಿವರೆಗೂ ಸ್ಮಿತ್ ಅವರನ್ನು ಅಕಾಡೆಮಿ ಪ್ರಶಸ್ತಿಗಳನ್ನು ಒಳಗೊಂಡಂತೆ, ಯಾವುದೇ ಅಕಾಡೆಮಿ ಈವೆಂಟ್‍ಗಳು ಅಥವಾ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

Allu Arjun : ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ನಟ ಅಲ್ಲು ಅರ್ಜುನ್

OTT ಯಲ್ಲಿ ಜೇಮ್ಸ್ ಬಿಡುಗಡೆ – ಏ,14ಕ್ಕೆ ಪ್ರೀಮಿಯರ್

Tags: chris rockcinibazaaroscars 2022will smith
ShareTweetSend
Join us on:

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram