ಕಿರುತೆರೆಗೆ ಹ್ಯಾಟ್ರಿಕ್ ಹೀರೋ : ಡ್ಯಾನ್ಸ್ ಶೋನ ಜಡ್ಜ್ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ಧಾರೆ.. ಭೈರಾಗಿ , ವೇದ , ಇನ್ನೂ ಕೆಲ ಸಿನಿಮಾಗಳು ಅವರ ಕೈಲಿದೆ.. ಅವರ ನಟನೆಯ ಕೊನೆಯ ಸಿನಿಮಾ ಭಜರಂಗಿ 2 ಭರ್ಜರಿ ಸೌಂಡ್ ಮಾಡಿದೆ..
ಇದೀಗ ಶಿವರಾಜ್ ಕುಮಾರ್ ಅವರು ಕಿರುತೆಗೆ ಮರಳುತ್ತಿದ್ದಾರೆ.. ಹೌದು ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ ಕಿರುತೆಡೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..
ಕಿರುತೆರೆಯ ಖ್ಯಾತ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರ ಶೋ ಮೂಲಕ ತೀರ್ಪುಗಾರರಾಗಿ ಕಿರುತೆರೆಗೆ ನಟ ಶಿವರಾಜ್‌ಕುಮಾರ್ ಮರಳಿದ್ದಾರೆ. ಈಗಾಗಲೇ ಶೋನ ಪ್ರೋಮೋ ರಿಲೀಸ್ ಆಗಿದ್ದು, ಶಿವಣ್ಣ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ..