Sonakshi Sinha : ಮಾಲ್ಡೀವ್ಸ್ ನಲ್ಲಿ ಮರ್ಮೇಡ್ ಆದ ಸೋನಾಕ್ಷಿ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕೆಲ ವರ್ಷಗಳಿಂದ ಸಿನಿಮಾರಂಗದಲ್ಲಿ ಅಷ್ಟು ಬ್ಯುಸಿಯಾಗಿಲ್ಲ… ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್.. ಇತ್ತೀಚೆಗೆ ನಟಿ ಮಾಲ್ಡೀವ್ಸ್ ಗೆ ತೆರಳಿ ಮಸ್ತ್ ಎಂಜಾಯ್ ಮಾಡಿದ್ದು ಬಿಕಿನಿ ಫೋಟೋಗಳನ್ನ ಸೋಷಿಯಲ್ ಮೀಡಿಯಾಗೆ ಹರಿಟ್ಟಿದ್ದರು..
ಮತ್ಸ್ಯ ಕನ್ಯೆಯ ( Mermaid ) ಅವತಾರದಲ್ಲಿ ಸೋನಾಕ್ಷಿ ಫೋಟೋಶೂಟ್ ಮಾಡಿಸಿದ್ದು ಅಭಿಮಾನಿಗಳು ಫಿದಾ ಆಗಿದ್ಧಾರೆ…