Tuesday, March 21, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಕಾಲಿವುಡ್

ತೆಲುಗು – ತಮಿಳು – ಕಾಂಬೊನೇಷನ್ : ಯಾವೆಲ್ಲಾ ಜೋಡಿಗಳು ಮೋಡಿ ಮಾಡಲಿವೆ..!!!

admin by admin
April 10, 2022
in ಕಾಲಿವುಡ್, ಸಿನಿ ಕಾರ್ನರ್
0
Shankar - Ramcharan

Ramcharan

Share on FacebookShare on TwitterShare on WhatsApp

ತೆಲುಗು – ತಮಿಳು – ಕಾಂಬೊನೇಷನ್ : ಯಾವೆಲ್ಲಾ ಜೋಡಿಗಳು ಮೋಡಿ ಮಾಡಲಿವೆ..!!!

ಟಾಲಿವುಡ್ ಮತ್ತು ಕಾಲಿವುಡ್ ಸುದೀರ್ಘ ಬಾಂಧವ್ಯವನ್ನು ಹೊಂದಿದೆ. ತೆಲುಗು ನಿರ್ದೇಶಕರು ತಮಿಳು ಹೀರೋಗಳ ಜೊತೆಗೆ , ತಮಿಳು ತಾರೆಯರು ತೆಲುಗು ನಿರ್ದೇಶಕರೊಂದಿಗೆ  ಕೆಲಸ ಮಾಡುವುದು ಸಹಜವಾಗಿದೆ..

ಅದ್ರಲ್ಲೂ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳೇ ಹೆಚ್ಚು ಸದ್ದು ಮಾಡ್ತಿರೊದು..

ಹಾಗಾದ್ರೆ ಮುಂದಿನ ದಿನಗಳಲ್ಲಿ ಯಾವೆಲ್ಲಾ ತಮಿಳು-ತೆಲುಗು ಕಾಂಬಿನೇಷನ್ ನ ಜೋಡಿಗಳು ಒಟ್ಟಿಗೆ ಸಿನಿಮಾಗಳ ಮೂಲಕ  ಮೋಡಿ ಮಾಡಲಿವೆ ಅನ್ನೋದನ್ನ ನೋಡೋಣ.

ದಳಪತಿ 66 ( ಟೈಟಲ್ ಫಿಕ್ಸ್ ಗಿಲ್ಲ ) – ದಳಪತಿ ವಿಜಯ್ – ವಂಶಿ ಪೈಡಿಪಲ್ಲಿ

ವಿಜಯ್ ಅವರು ತಮ್ಮ 66 ನೇ ಸಿನಿಮಾಗಾಗಿ  ಪ್ರಶಸ್ತಿ ವಿಜೇತ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾಗೆ ನಾಯಕಿ..  ಶರತ್ ಕುಮಾರ್ ಮತ್ತು ಪ್ರಕಾಶ್ ರಾಜ್ ತಾರಾಗಣದಲ್ಲಿದ್ದಾರೆ.

ರಾಮ್ ಚರಣ್ 15

ಖ್ಯಾತ ತಮಿಳಿನ ನಿರ್ದೇಶಕ ಶಂಕರ್ ಅವರು ತೆಲುಗು ಸೂಪರ್ ಸ್ಟಾರ್ ರಾಮ್ ಚರಣ್ ಅವರೊಂದಿಗೆ ಬಿಗ್  ಬಜೆಟ್ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಎಂದು ಹೇಳಲಾಗುತ್ತಿರುವ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಎರಡನೇ ಬಾರಿಗೆ ರಾಮ್ ಚರಣ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.

ಗಾಡ್ಫಾದರ್

ಮಲಯಾಳಂನ ಸೂಪರ್‌ಹಿಟ್ ಲೂಸಿಫರ್‌ನ ರಿಮೇಕ್‌ಗಾಗಿ ಮೆಗಾಸ್ಟಾರ್ ಚಿರಂಜೀವಿ ತಮಿಳು ನಿರ್ದೇಶಕ ಜಯಂ ರಾಜಾ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ..

ನಾಗ ಚೈತನ್ಯ – ವೆಂಕಟ್ ಪ್ರಭು

ನಾಗ ಚೈತನ್ಯ ಅವರು ವೆಂಕಟ್ ಪ್ರಭು ಅವರೊಂದಿಗೆ ತ್ವರಿತ ದ್ವಿಭಾಷಾ ಚಿತ್ರಕ್ಕಾಗಿ ಜೊತೆಯಾಗುತ್ತಿದ್ದಾರೆ. ಚಿತ್ರವು ಮಾನಾಡುವಿನ ರೀಮೇಕ್ ಎಂದು ವರದಿಗಳಿದ್ದರೂ, ಚಿತ್ರತಂಡವು ವದಂತಿಗಳನ್ನು ತಳ್ಳಿಹಾಕಿದೆ..

Tags: kollywoodramcharanthalapathi vijaytollywood thalapathi vijay
ShareTweetSend
Join us on:

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಆಕಾಶದಲ್ಲಿರುವ ನಕ್ಷತ್ರಕ್ಕೆ ‘ಪುನೀತ್ ರಾಜ್ ಕುಮಾರ್’ ಹೆಸರು…
  • ಛಲದಂಕ ಮಲ್ಲ ಚಂದ್ರು!
  • ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್…
  • Lance Reddick : ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ ವಿಧಿವಶ…
  • Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram