ಪರ ಭಾಷೆಯಲ್ಲಿ ಪ್ರಾಭಲ್ಯ ಮೆರೆದ ಕರಾವಳಿ ಸ್ಟಾರ್ ನಟಿಯರು..!!!
ಕರ್ನಾಟಕ ಕರಾವಳಿ ಅಂದ್ರೆ ತುಳನಾಡಿನ ಅನೇಕ ಪ್ರತಿಭಾನ್ವಿತ ಕಲಾವಿದರಿಂದ ಬಾಲಿವುಡ್ ನಿಂದ ಹಿಡಿದು ಸೌತ್ ಸಿನಿಮಾರಂಗದಲ್ಲೂ ಪ್ರಾಬಲ್ಯ ಮೆರೆದಿದ್ದಾರೆ.. ಕರ್ನಾಟಕದ ದೀಪಿಕಾ ಪಡುಕೋಣೆ , ಶಿಲ್ಪಾ ಶೆಟ್ಟಿ , ಐಶ್ವರ್ಯಾ ರೈ ಬಾಲಿವುಡ್ ನ ದಶಕಗಳ ಕಾಲ ಆಳಿದ ರಾಣಿಯರು ಅಂದ್ರೆ ತಪ್ಪಾಗಲಾರದು..
ಐಶ್ವರ್ಯ ರೈ
ಮಾಜಿ ವಿಶ್ವಸುಂದರಿ ಐಶ್ವರ್ಯ ಮೂಲತಹ ಕರ್ನಾಕದ ಮಂಗಳೂರಿನವರು.. ದೇವದಾಸ್ , ರೋಬೋನಂತಹ ಬಾಲಿವುಡ್ , ಸೂಪರ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯ ಮಗಳಿಗೆ ತಾಯಾದ ನಂತರ ಸಿಇನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.. ಈಗ ನಿಧಾನವಾಗಿ ಕಮ್ ಬ್ಯಾಕ್ ಮಾಡ್ತಾಯಿದ್ದಾರೆ.. ಸದ್ಯ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ಧಾರೆ..
ಅನುಷ್ಕಾ ಶೆಟ್ಟಿ
ಟಾಲಿವುಡ್ , ಸಿನಿಮಾರಂಗಲ್ಲಿ ಮಿಂಚಿದ , ತೆಲುಗು ಇಂಡಸ್ಟ್ರಿಯನ್ನ ದಶಕಗಳ ಕಾಲ ಆಳಿದ ಸ್ವೀಟಿ ಅನುಷ್ಕಾ ಮಂಗಳೂರು ಮೂಲದವರು.. ಅರುಂಧತಿ ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸ್ವೀಟಿ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದಲ್ಲಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ..
ಪೂಜಾ ಹೆಗ್ಡೆ
ಕರಾವಳಿ ಚೆಲುವೆ ಸದ್ಯಕ್ಕೆ ಟಾಲಿವುಡ್ , ಕಾಲಿವುಡ್ ನ ಬಹುಬೇಡಿಕೆಯ ನಟಿ , ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವಗ ನಟಿ… ಬಾಲಿವುಡ್ ನಲ್ಲೂ ಆಫರ್ ಗಳಿದ್ದರೂ ಸೌತ್ ಸಿನಿಮಾರಂಗಕ್ಕೆ ಪ್ರಾಮುಖ್ಯತೆ ಕೊಟ್ಟಿರುವ ಪೂಜಾ ಇತ್ತೀಚೆಗೆ ರಾಧೆಶ್ಯಾಮ್ ನಲ್ಲಿ ಕಾಣಿಸಿಕೊಂಡರು.. ಪ್ರಸ್ತುತ ಅವರ ಬೀಸ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ..
ರಾಯ್ ಲಕ್ಷ್ಮಿ
ಶಮಿತಾ ಶೆಟ್ಟಿ
ಶಿಲ್ಪಾ ಶೆಟ್ಟಿ
ಕ್ರಿತಿ ಶೆಟ್ಟಿ
ಅವಂತಿಕಾ ಶಿಟ್ಟಿ
top stars shining in south bollywood iss from tulunadu