ಮಾಲಿವುಡ್ ನಟಿ ನಿತ್ಯಾ ದಾಸ್ ಅವರ ಸ್ಟನಿಂಗ್ ಫೋಟೋ ಶೂಟ್..!!
ಮಾಲಿವುಡ್ ನಟಿ ನಿತ್ಯಾ ದಾಸ್ ಅವರು 2000 ರ ದಶಕದ ಆರಂಭದಲ್ಲಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು.
2001 ರಲ್ಲಿ “ಈ ಪರಕ್ಕುಂ ತಾಲಿಕಾ” ಸಿನಿಮಾದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಈ ಸಿನಿಮಾಗೆ ತಾಹಾ ಆಕ್ಷನ್ ಕಟ್ ಹೇಳಿದ್ದರು.. ದಿಲೀಪ್ ನಾಯಕನಾಗಿ ನಟಿಸಿದ್ದರು.
ಈ ಯಶಸ್ವಿ ಚಿತ್ರದ ನಂತರ ಕಲಾಭವನ್ ಮಣಿ ಅವರೊಂದಿಗೆ ಕಣ್ಮಶಿ ಚಿತ್ರದಲ್ಲಿ ನಟಿಸಿದರು. ಮಲಯಾಳಂನಲ್ಲಿ ಅವರ ಇತರ ಚಿತ್ರಗಳಾದ ಬಾಲೆಟ್ಟನ್, ಚೂಂಡಾ, ಹೃದಯತಿಲ್ ಸೂಕ್ಷಿಕನ್, ನಗರಂ, ಸೂರ್ಯ ಕಿರೀಡಂ ಮತ್ತು ನಾರಿಮನ್ ಸಾಕಷಟ್ಉ ಹೆಸರು ತಂದುಕೊಟ್ಟಿತ್ತು..
ಕಿರುತೆರೆಎಯಲ್ಲೂ ಮೋಡಿ ಮಾಡಿರುವ ನಟಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಸುಮಾರು ವರ್ಷಗಳ ನಂತರ ಅವರು ಹದಿನಾಲ್ಕು ವರ್ಷಗಳ ನಂತರ 2022 ರಲ್ಲಿ ಪಲ್ಲಿಮಣಿ ಚಿತ್ರದ ಮೂಲಕ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡಿದ್ಧಾರೆ..